ಕ್ರೇಝಿ ಬಾಯ್ಸ್ ಯೂತ್ ಕ್ಲಬ್ ರೆಂಕೆದಗುತ್ತು ಅಧ್ಯಕ್ಷರಾಗಿ ರೋಶನ್ ಆರ್, ಕಾರ್ಯದರ್ಶಿ ಸಚಿನ್‌ಗುಪ್ತ

Advt_NewsUnder_1
Advt_NewsUnder_1

padadhikariಬೆಳ್ತಂಗಡಿ: ಕ್ರೇಝಿ ಬಾಯ್ಸ್ ಯೂತ್ ಕ್ಲಬ್ ರೆಂಕೆದಗುತ್ತು ಬೆಳ್ತಂಗಡಿ ಇದರ ಮಹಾಸಭೆಯು ಮಾ. 18 ರಂದು ರೆಂಕೆದಗುತ್ತು ಸಾಮ್ರಾಟ್ ಅಶೋಕ ಚಕ್ರವರ್ತಿ ರಂಗಮಂದಿರದಲ್ಲಿ ನಡೆದು ಯೂತ್ ಕ್ಲಬ್‌ನ ೨೦೧೬-೧೭ ನೇ ಸಾಲಿನ ಅಧ್ಯಕ್ಷರಾಗಿ ರೋಶನ್ ಆರ್. ಉಪಾಧ್ಯಕ್ಷರಾಗಿ ಜಯಕುಮಾರ್, ಕಾರ್ಯದರ್ಶಿಯಾಗಿ ಸಚಿನ್‌ಗುಪ್ತ, ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪೂವಪ್ಪ ಎಂ ಮುಗುಳಿ ಮತ್ತು ಕ್ರೀಡಾ ಕಾರ್ಯದರ್ಶಿಯಾಗಿ ಸಂದೀಪ ಆರ್ ಇವರು ಆಯ್ಕೆಯಾಗಿದ್ದಾರೆ. ಸಂತೋಷ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಗೌರವ ಸಲಹೆಗಾರರಾದ ಸಂಜೀವ ಆರ್, ರಮೇಶ್ ಆರ್, ವಸಂತ್ ಬಿ. ಕೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.