ಪಾಂಗಳ : ಅಂಗನವಾಡಿ ಕಟ್ಟಡಕ್ಕೆ ಶಿಲಾನ್ಯಾಸ

pangala 1

pangala 2 ಧರ್ಮಸ್ಥಳ: ಧರ್ಮಸ್ಥಳದ ಪಾಂಗಳ ಮಾರಿಗುಡಿ ಮೈದಾನದಲ್ಲಿ ಎ. 1ರಂದು ಹೊಸ ಅಂಗನವಾಡಿ ಕಟ್ಟಡಕ್ಕೆ ಪುಟಾಣಿ ಮಾಸ್ಟರ್ ಜಯರಾಮ್ ರವರಿಂದ ಶಿಲಾನ್ಯಾಸ ನೆರವೇರಿತು.
ಈ ಸಂದರ್ಭ ಮಾರಿಗುಡಿ ಸಮಿತಿಯ ಗೌರವ ಅಧ್ಯಕ್ಷ ಬಾಬುಗೌಡ, ಅಧ್ಯಕ್ಷ ತುಕರಾಮಗೌಡ, ಕಾರ್ಯದರ್ಶಿ ರಾಜೇಶ್ ಗೌಡ, ಚಂದಪ್ಪ ಗೌಡ, ಲಿಂಗಪ್ಪ ಗೌಡ, ಪುರಂದರ ಗೌಡ ಮತ್ತು ಊರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.