ಉಜಿರೆಯ ರತ್ನಮಾನಸದಲ್ಲಿ ಉಚಿತ ಶಿಕ್ಷಣಾವಕಾಶ

 ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಆಶ್ರಯದಲ್ಲಿ ನಡೆಯುವ ಜೀವನ ಶಿಕ್ಷಣ ಪದ್ಧತಿಯ ಉಚಿತ ವಿದ್ಯಾರ್ಥಿನಿಲಯದಲ್ಲಿ ಕನ್ನಡ ಮಾಧ್ಯಮದ 8ನೇ ತರಗತಿಗೆ ಸೇರಲಿಚ್ಛಿಸುವ ಹಿಂದುಳಿದ ಹಾಗೂ ಕೃಷಿಕ ಕುಟುಂಬಗಳ ಪ್ರತಿಭಾವಂತ ಬಾಲಕರಿಂದ ಅರ್ಜಿಗಳನ್ನು ವ್ಯವಸ್ಥಾಪಕರು, ರತ್ನಮಾನಸ, ಉಜಿರೆ 574240 ಈ ವಿಳಾಸಕ್ಕೆ ತಲುಪಿಸಬಹುದು.
ಜೀವನ ಶಿಕ್ಷಣ ಕ್ರಮದ ಅಂಗವಾಗಿ ಕೃಷಿ, ಹೈನುಗಾರಿಕೆ, ಸಮಾಜಸೇವೆ ಮೊದಲಾದ ವೃತ್ತಿಪರ ವಿಷಯಗಳಲ್ಲಿ ತರಬೇತಿಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ : 9449488976 ಗೆ ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.