ಪಡಂಗಡಿ ದೈವಸ್ಥಾನದ ಪ್ರತಿಷ್ಠಾಷ್ಟಬಂಧ- ಭಕ್ತಾಧಿಗಳಿಂದ ಹೊರೆಕಾಣಿಕೆ ಸಮರ್ಪಣೆ

Advt_NewsUnder_1
Advt_NewsUnder_1

padangady hore kanikeಪಡಂಗಡಿ: ಶ್ರೀ ಸತ್ಯಸಾರಮಾನಿ ಕ್ಷೇತ್ರ, ಪೊಯ್ಯೆಗುಡ್ಡೆ, ಪಡಂಗಡಿ ಇಲ್ಲಿಯ ದೈವಸ್ಥಾನದ ಪ್ರತಿಷ್ಠಾಷ್ಟಬಂಧ, ೧೦೮ ಕುಂಭಾಭಿಷೇಕ ಮತ್ತು ನೇಮೋತ್ಸವವು ಎ. 1ರಿಂದ ಆರಂಭಗೊಂಡಿದ್ದು, ಎ. 2ರವರೆಗೆ ಜರಗಲಿದೆ. ಭಕ್ತಾಧಿಗಳು, ಗ್ರಾಮಸ್ಥರು ಹಸಿರುವಾಣಿ ಕಾಣಿಕೆಯೊಂದಿಗೆ ಎ. 1ರಂದು ಭಕ್ತಿ, ಶ್ರದ್ಧೆಯಿಂದ ಸಮರ್ಪಿಸಿದರು. ಎ. ೧ರಂದು ಸಂಜೆ ೭ಕ್ಕೆ ಪುಣ್ಯಾಹ ಭೂಶುದ್ಧಿ, ವಾಸ್ತುಪೂಜೆ, ವಾಸ್ತುಹೋಮ, ರಕ್ಷೋಘ್ನ ಹೋಮ, ದೈವಗಳ ಆದಿವತಿ ಜರಗಲಿದೆ.
ಈ ಸಂದರ್ಭ ಸಮಿತಿ ಅಧ್ಯಕ್ಷ ಹರೀಶ್ ಪೂಂಜ, ಉಪಾಧ್ಯಕ್ಷ ಎಂ. ರಾಮಚಂದ್ರ ಪ್ರಜ್ವಲ್ ಪಡಂಗಡಿ, ಪಿ.ಕೆ. ರಾಜು ಪಡಂಗಡಿ, ಪಡಂಗಡಿ ಆಡಳಿತ ಸಮಿತಿ ಅಧ್ಯಕ್ಷ ನಂದಿ, ಪ್ರಧಾನ ಕಾರ್ಯದರ್ಶಿ ಶಿವಪ್ಪ ಗರ್ಡಾಡಿ, ಕೋಶಾಧಿಕಾರಿ ರಮೇಶ್ ಪಿ., ಆಡಳಿತ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಪುಷ್ಪಾ ನಡಿಬೆಟ್ಟು, ಜೊತೆ ಕಾರ್ಯದರ್ಶಿ ಪಮ್ಮು ಪಡಂಗಡಿ, ಸುನೀಲ್ ಶೆಟ್ಟಿ ಪಡಂಗಡಿ ಹಾಗೂ ಪದಾಧಿಕಾರಿಗಳು, ಸರ್ವಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.