ಲೋಬೊ ಮೋಟಾರ್‍ಸ್‌ನಲ್ಲಿ ಎಕ್ಸ್‌ಚೇಂಜ್ ಮತ್ತು ಸಾಲಮೇಳ

  ಬೆಳ್ತಂಗಡಿ : ಇಲ್ಲಿಯ ಲೋಬೊ ಟವರ್‍ಸ್‌ನಲ್ಲಿರುವ ಟಿ.ವಿ.ಯಸ್. ಲೋಬೊ ಮೋಟಾರ್‍ಸ್‌ನಲ್ಲಿ ಸೆ.11 ಮತ್ತು 12ರಂದು ಎಕ್ಸ್‌ಚೇಂಜ್ ಮತ್ತು ಸಾಲ ಮೇಳ ಆಯೋಜಿಸಲಾಗಿದೆ. ಸ್ಕ್ರಾಚ್‌ಕಾರ್ಡ್ ಸೌಲಭ್ಯ, ಆಕರ್ಷಕ ಬಹುಮಾನ ಗೆಲ್ಲುವ ಅವಕಾಶ, ಉಚಿತ ಹೆಲ್ಮೆಟ್ ಪಡೆಯುವ ಸುವರ್ಣಾವಕಾಶ, ಆಕರ್ಷಕ ೮೦% ಸಾಲ ಸೌಲಭ್ಯವು ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.