ಮಂಜೊಟ್ಟಿಯಲ್ಲಿ ಯಶ್ ಸ್ಟುಡಿಯೋ ಉದ್ಘಾಟನೆ

Advt_NewsUnder_1
Advt_NewsUnder_1

manjotti yash studio open copy

ನಡ: ಮಂಜೊಟ್ಟಿಯಲ್ಲಿ ಯಶ್ ಸ್ಟುಡಿಯೋ ಇದರ ಉದ್ಘಾಟನಾ ಸಮಾರಂಭವು ಸೆ. ೨ರಂದು ನಡೆಯಿತು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷರಾದ ಬಿ.ಎಸ್. ಕುಲಾಲ್, ರುಡ್‌ಸೆಟ್ ಸಂಸ್ಥೆ ಉಜಿರೆ ಇಲ್ಲಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ .ಪಿ.ವಿ., ದ.ಕ.ಛಾಯಗ್ರಾಹಕ ಸಂಘದ ಬೆಳ್ತಂಗಡಿ ವಲಯಾಧ್ಯಕ್ಷರಾದ ನಂದ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಳ್ತಂಗಡಿ ಇದರ ಮೇಲ್ವಿಚಾರಕಿ ಶ್ರೀಮತಿ ರತ್ನಾವತಿ ಲೋಕೇಶ್, ಸದಾಶಿವರುದ್ರ ದೇವಸ್ಥಾನ ಸುರ್ಯ ಇದರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮತ್ತು ಲಾಲ ಕ್ಷೇತ್ರದ ಮಾಜಿ ಜಿ.ಪಂ. ಸದಸ್ಯ ರಾಜಶೇಖರ ಅಜ್ರಿ, ನಡ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಜಯಂತಿ, ಸದಸ್ಯರುಗಳಾದ ಪ್ರವೀಣ್ ವಿ.ಜಿ., ಕರುಣಾಕರ ಗೌಡ, ಕಟ್ಟಡದ ಮಾಲೀಕರಾದ ಸಯ್ಯದ್ ಹಬೀಬ್ ಸಾಹೇಬ್, ಉಪಸ್ಥಿತರಿದ್ದರು ಹೊನ್ನಪ್ಪ ಗೌಡ ಹಲೇಜಿ, ಸಂಜೀವ ಗೌಡ ಮಾಲ್ದಂಡ, ಚಂದಪ್ಪ ಗೌಡ ಗಂಡಿಬಾಗಿಲು, ಕೃಷ್ಣಪ್ಪ ಗೌಡ ಮಾಲ್ದಂಡ, ಕುಸುಮ ಪಾದೆ, ಧರ್ಣಮ್ಮ ಅಲೆಕ್ಕಿ ಭಾಗವಹಿಸಿದ್ದರು.
ಸ್ಟಡಿಯೋ ಮಾಲೀಕರಾದ ಯಶೋಧ ರಾಜೇಶ್ ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.