HomePage_Banner_
HomePage_Banner_

ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಸ್ವಯಂ ಸೇವಾ ಕಾರ್ಯ

ಬೆಳ್ತಂಗಡಿ: ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವದ ಅಂಗವಾಗಿ ಯುವವಾಹಿನಿ ಬೆಳ್ತಂಗಡಿ ಘಟಕದ ಸದಸ್ಯರ ವತಿಯಿಂದ ಸ್ವಯಂ ಸೇವಾ ಕಾರ್ಯ ನಡೆಯಿತು.
ಈ ಸಂದರ್ಭದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಎಂ.ಕೆ ಪ್ರಸಾದ್, ಕಾರ್ಯದರ್ಶಿ ಗುರುರಾಜ್ ಸಾಲಿಯಾನ್, ಕಾರ್ಯಕ್ರಮ ಸಂಯೋಜಕ ಯಶೋಧರ ಚಾರ್ಮಾಡಿ, ಮಹಿಳಾ ಸಂಚಾಲನ ಸಮಿತಿ ಪ್ರಾಧಾನ ಕಾರ್ಯದರ್ಶಿ ಸುಧಾಮಣಿ ಆರ್, ಶಿಕ್ಷಕಿ ಸೇವಂತಿ ನಿರಂಜನ್, ನಿರ್ದೇಶಕರಾದ ಸದಾಶಿವ ಊರ, ಉದಯ ಬಂಗೇರ ನಾವೂರು, ಸಮೀಕ್ಷ ಬಾರ್ಲೋಡಿ, ಸಂಘಟನಾ ಕಾರ್ಯದರ್ಶಿಗಳಾದ ನಾಗೇಶ್ ಆದೇಲು, ವೇದಾ ಪ್ರಭಾಕರ್, ವನಿತಾ ಜನಾರ್ಧನ, ಯಶೋಧರ ಮುಂಡಾಜೆ, ಸಂಪತ್ ಗರ್ಡಾಡಿ, ಮಹಿಳಾ ಸಂಚಾಲನ ಸಮಿತಿಯ ಸದಸ್ಯರಾದ ರಾಜಶ್ರೀ ಶಿರ್ಲಾಲ್, ಸಂಧ್ಯಾ ಶೈಲೇಶ್ ಹಾಗೂ ಘಟಕದ ಸದಸ್ಯರು ಭಾಗವಹಿಸಿದ್ದರು.
ಘಟಕದ ಸದಸ್ಯರ ಸೇವಾ ಕಾರ್ಯಕ್ಕೆ ಕ್ಷೇತ್ರದ ವತಿಯಿಂದ ಕೋಶಾಧಿಕಾರಿಯಾದ ಶ್ರೀ ಪದ್ಮಾರಾಜ್ ಕೃತಜ್ಞತೆಯನ್ನು ಅರ್ಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.