HomePage_Banner_
HomePage_Banner_

ಮಹಾವೀರ ಸಿಲ್ಕ್ಸ್ ಟೆಕ್ಸ್ ಟೈಲ್ & ರೆಡಿಮೆಡ್ಸ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಹಾವೀರ ಸಿಲ್ಕ್ಸ್

ಟೆಕ್ಸ್ ಟೈಲ್ಸ್ & ರೆಡಿಮೇಡ್ ಶುಭಾರಂಭ

ಉಜಿರೆ. ಇಲ್ಲಿನ ಕಾಲೇಜ್ ರಸ್ತೆಯ ಶಾರ್ವರಿ ಕಾಂಪ್ಲೆಕ್ಸ್ ನಲ್ಲಿ ಮಹಾವೀರ ಸಿಲ್ಕ್ಸ್ ಟೆಕ್ಸ್ ಟೈಲ್ಸ್,. & ರೆಡಿಮೇಡ್ ಇದರ ಶುಭಾರಂಭ ವು ಅಕ್ಟೋಬರ್ 25ರಂದು ನಡೆಯಿತು.
ಇದರ ಉದ್ಘಾಟನೆಯನ್ನು ಉಜಿರೆ ಜನಾರ್ದನ ದೇವಸ್ಥಾನದ ಶರತ್ ಪಡುವೆಟ್ನಾಯರು ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಉಜಿರೆ ಶ್ರೀ ಧ.ಮ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಎಸ್ .ಪ್ರಭಾಕರ್.
ಶ್ರೀ ಧ.ಮ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಯಶೋವರ್ಮ ಉಜಿರೆ. ಸಂತ ಅಂತೋನಿ ಚರ್ಚಿನ ಧರ್ಮಗುರುಗಳಾದ ಫಾದರ್ ಜೇಮ್ಸ್ ಡಿಸೋಜ. ಉಜಿರೆ ಮುಹಿಯುದ್ದಿನ್ ಜುಮ್ಮಾ ಮಸ್ಜಿದ್
ಅಧ್ಯಕ್ಷರಾದ ಜನಾಬ್ ಬಿ.ಎಂ. ಹಮೀದ್. ಉಜಿರೆ ಲಕ್ಷ್ಮಿ ಗ್ರೂಪ್ಸ್ ನ ಮೋಹನ್ ಕುಮಾರ್. ಉಜಿರೆ ಸಂಧ್ಯಾ ಟ್ರೇಡರ್ಸ್ ನ ರಾಜೇಶ್ ಪೈ.
ಉಜಿರೆ ಕೆ.ಎನ್.ಎಸ್. ಟವರ್ಸ್ ಮಾಲಕರಾದ ಮೋಹನ್ ಶೆಟ್ಟಿಗಾರ್. ಸಿವಿಲ್ ಇಂಜಿನಿಯರ್ ಜಗದೀಶ್ ಪ್ರಸಾದ್ ಉಜಿರೆ ಶಾರ್ವರಿ ಕಾಂಪ್ಲೆಕ್ಸ್ ಮಾಲಕರಾದ ಮಂಜುನಾಥ್ ಕಾಮತ್ . ಉದ್ಯಮಿಗಳಾದ ಸದಾಶಿವರಾವ್ ಧರ್ಮಸ್ಥಳ ಉಪಸ್ಥಿತಿಯಿದ್ದು ಶುಭ ಹಾರೈಸಿದರು.

ಬಂದಂತಹ ಅತಿಥಿ ಗಣ್ಯರನ್ನು ಮಾಲಕರಾದ. ಶ್ರೀಮತಿ ರಾಜಿ ಮತಿ ಮತ್ತು ಚಿತ್ತರಂಜನ್ ಹೆಗ್ಡೆ. ಶ್ರೀಮತಿ ಸೌಮ್ಯ ಮತ್ತು ಯಶೋಧಹೆಗ್ಡೆ. ಶ್ರೀಮತಿ ಪುನೀತ ಮತ್ತು ಪ್ರಭಾಕರ ಹೆಗ್ಡೆ. ಶ್ರೀಮತಿ ಮಂಜುಶ್ರೀ ಮತ್ತು ದಿವಾಕರ ಹೆಗ್ಡೆ. ಶ್ರೀಮತಿ ಶ್ರುತಿ ಮತ್ತು ರತ್ನಾಕರ್ ಹೆಗ್ಡೆ. ಇವರೆಲ್ಲರೂ ಸ್ವಾಗತಿಸಿ ಸತ್ಕರಿಸಿ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.