HomePage_Banner_
HomePage_Banner_

ಮಡಂತ್ಯಾರು: ಮಾಡ್ತಾ ಸ್ಟೋರ್ ಮಾಲಕ ರಾಲ್ಫಿ ಮಾಡ್ತಾ ನಿಧನ

ಮಡಂತ್ಯಾರು : ಇಲ್ಲಿಯ ಮಡಂತ್ಯಾರು ಕಾಲೇಜು ರಸ್ತೆಯ ಬದಿಯಲ್ಲಿ ಕಾರ್ಯಾಚರಿಸುತ್ತಿರುವ  ಮಾಡ್ತಾ ಸ್ಟೋರ್ ನ ಮಾಲಕ ರಾಲ್ಫಿ ಮಾಡ್ತಾ (67 ವ ) ರವರು ಅಸೌಖ್ಯ ದಿಂದ 24ರಂದು ನಿಧನರಾದರು.

ಮೃತರು ಪತ್ನಿ, ಮೂವರು ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.