HomePage_Banner_
HomePage_Banner_

ಕಳಿಯ: ಅಟೋ  ಚಾಲಕ ಕೃಷ್ಣಪ್ಪ ಶೆಟ್ಟಿ ಕೊರಂಜ ನಿಧನ

ಕಳಿಯ: ಇಲ್ಲಿಯ ಕೊರಂಜ ಮನೆ ನಿವಾಸಿ ಕೃಷ್ಣಪ್ಪ ಶೆಟ್ಟಿ (77 .ವರ್ಷ)ರವರು ಅಲ್ಪಕಾಲದ ಅನಾರೋಗ್ಯದಿಂದ ಅ.23 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪ್ರಗತಿಪರ ಕೃಷಿಕರಾಗಿರುವ ಇವರು  ಅಟೋ  ಚಾಲಕ ವೃತ್ತಿ ನಡೆಸುತ್ತಿದ್ದು, ಎಲ್ಲರಿಗೂ ಚಿರಪರಿಚಿತರಾಗಿದ್ದರು.

ಮೃತರು ಪತ್ನಿ ಪದ್ಮಾವತಿ, ಪುತ್ರರಾದ ಸುದ್ದಿವಾರ ಪತ್ರಿಕೆ ವಿತರಕ ಜಯಪ್ರಕಾಶ್ ಶೆಟ್ಟಿ , “ಪದ್ಮಶ್ರೀ” ಅಲ್ಯೂಮಿನಿಯಂ ಪ್ರಾಬ್ರಿಕೇಷನ್ ಉದ್ಯಮಿ ಚಂದ್ರ ಪ್ರಕಾಶ್, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ವಾಹನ ಚಾಲಕ ಸತ್ಯಪ್ರಕಾಶ್, ಓರ್ವ ಪುತ್ರಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಪುತ್ತೂರಿನಲ್ಲಿ ಉದ್ಯೋಗಿಯಾಗಿರುವ ಸುಧಾಮಣಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.