HomePage_Banner_
HomePage_Banner_

ಕೊಕ್ಕಡ: ಹಲ್ಲಿಂಗೇರಿ ಶಾಲೆಯಲ್ಲಿ ಕಳವುಗೈದ ಮೂವರು ಕಳ್ಳರು ಪೊಲೀಸ್ ವಶಕ್ಕೆ

ಹಲ್ಲಿಂಗೇರಿ ಶಾಲೆಗೆ ನುಗ್ಗಿದ ಕಳ್ಳರು ಮೂವರು ಆರೋಪಿಗಳ ಬಂಧನ

ಕೊಕ್ಕಡ : ಇಲ್ಲಿಯ ಹಲ್ಲಿಂಗೇರಿ ಸ. ಹಿ. ಪ್ರಾ. ಶಾಲೆಗೆ ನುಗ್ಗಿದ ಕಳ್ಳರು ಕಂಪ್ಯೂಟರ್ ಕೊಠಡಿ, ಬಿಸಿಯೂಟ ದ ಕೊಠಡಿ ಹಾಗೂ ತರಗತಿ ಕೊಠಡಿ ಗಳ ಬೀಗವನ್ನು ಮುರಿದು 2 ಕಂಪ್ಯೂಟರ್ ಹಾಗೂ ಇಂಡೇನ್ ಗ್ಯಾಸ್ ಸಿಲಿಂಡರ್ ಕಳವು ಮಾಡಿದ ಘಟನೆ ಅ. 20 ರಂದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಶಾಲಾ ಮುಖ್ಯ ಶಿಕ್ಷಕರು ಧರ್ಮಸ್ಥಳ ಪೊಲೀಸ್ ಠಾಣೆ ಗೆ ದೂರು ನೀಡಿದ್ದರು. ತನಿಖೆ ಯನ್ನು ಕೈ ಗೆತ್ತಿಕೊಂಡ ಧರ್ಮಸ್ಥಳ ಠಾಣಾ ಉಪನಿರೀಕ್ಷಕ ಪವನ್ ನಾಯಕ್ ರವರ ತಂಡ ಸದ್ರಿ ಪ್ರಕರಣದ ಆರೋಪಿಗಳಾದ ಕೊಕ್ಕಡದ ಕೃಷ್ಣಾನಂದ ಯಾನೆ ಕಿಣಿ, ಸಿದ್ದಿಕ್, ಇಚಿಲಂಪಾಡಿಯ ವಿನೋದ್ ರವರನ್ನು ಬಂಧಿಸಿ ಕಳ್ಳತನ ಮಾಡಿದ ಸೊತ್ತು ಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.