HomePage_Banner_
HomePage_Banner_

ಉಜಿರೆ: ನಿವೃತ್ತ ಶಿಕ್ಷಕ ಪ್ರಸನ್ನ ಕುಮಾರ್ ಜೈನ್ ನಾಪತ್ತೆ

ಉಜಿರೆ: ಇಲ್ಲಿಯ ರಾಮಕೃಷ್ಣ ನಗರ’ ನಿವಾಸಿ, ನಿವೃತ್ತ ಶಿಕ್ಷಕ ಪ್ರಸನ್ನ ಕುಮಾರ್ ಜೈನ್ (65.ವ) ರವರು ಅ.22 ರಂದು ಬೆಳಗ್ಗಿನ ಜಾವ ಹಾಲು ತರಲೆಂದು ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹೊರಟವರು ಇದುವರೆಗೂ ಮನೆಗೆ ಮರಳಿ  ಬಾರದೆ ನಾಪತ್ತೆಯಾಗಿದ್ದಾರೆ.
ಮನೆಯವರು ಇವರಿಗಾಗಿ ತೀವ್ರ ಹುಡುಕಾಟ ನಡೆಸುತ್ತಾ  ಇದ್ದಾರೆ. ಆದರೆ ಇದುರೆಗೂ ಇವರ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿರುವುದಿಲ್ಲ. ಈ ಬಗ್ಗೆ ಇವರ ಪತ್ನಿ ರಾಜಶ್ರೀ ಯವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ನಾಪತ್ತೆದೂರು ನೀಡಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.