HomePage_Banner_
HomePage_Banner_

ವೇಣೂರು: ವಕೀಲರ ನೂತನ ಕಛೇರಿ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಕೀರ್ತಿ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ನ್ಯಾಯವಾದಿ ಸತೀಶ್ ಪಿ.ಎನ್. ಅವರ ನೂತನ ಕಛೇರಿಯು ಅ.23 ರಂದು ಉದ್ಘಾಟನೆಗೊಂಡಿತು.
ಪುರೋಹಿತ ಗಣೇಶ್ ಶಾಂತಿ ಅವರು ನೂತನ ಕಛೇರಿಯನ್ನು ಉದ್ಘಾಟಿಸಿದರು. ನ್ಯಾಯವಾದಿಗಳಾದ ಚಿದಾನಂದ ಪೂಜಾರಿ,  ಪ್ರಶಾಂತ್ ಎಂ., ವೇಣೂರು ತಾ.ಪಂ. ಸದಸ್ಯ ಕೆ. ವಿಜಯ ಗೌಡ, ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ, ವೇಣೂರು ನವೋದಯ ಸೇವಾ ಸಹಕಾರಿ ಬ್ಯಾಂಕಿನ ವ್ಯವಸ್ಥಾಪಕ ನಿತೀಶ್ ಎಚ್., ವೇಣೂರು ಗ್ರಾ.ಪಂ. ಮಾಜಿ ಸದಸ್ಯ ರಾಜೇಶ್ ಪೂಜಾರಿ ಮೂಡುಕೋಡಿ, ಪ್ರಮುಖರಾದ ನವೀನ್ ಪೂಜಾರಿ ಪಚ್ಚೇರಿ, ಯೋಗೀಶ್ ಬಿಕ್ರೋಟ್ಟು, ಸತೀಶ್ ಶೆಟ್ಟಿ ಮೂಡುಕೋಡಿ ಸೇರಿದಂತೆ ಹಲವು ಗಣ್ಯರು, ಜನಪ್ರತಿನಿಧಿಗಳು ಆಗಮಿಸಿ ಶುಭ ಕೋರಿದರು.
ಬಂದಂತಹ ಅತಿಥಿ ಗಣ್ಯರನ್ನು ನ್ಯಾಯವಾದಿ ಸತೀಶ್ ಪಿ.ಎನ್. ಹಾಗೂ ಮನೆಯವರು   ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.