HomePage_Banner_
HomePage_Banner_

ಉಜಿರೆ: ರಮ್ಯಾ 1ಗ್ರಾಂ. ಗೋಲ್ಡ್ & ಫ್ಯಾನ್ಸಿ ಪ್ರಾಯೋಜಕತ್ವದಲ್ಲಿ ಭಕ್ತಿ ಝೇಂಕಾರ ಸ್ಪರ್ಧೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಹಾಡುವ ಗಾಯಕ ಗಾಯಕಿಯರಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಗೊಳಿಸಲು ವೇದಿಕೆ ಕಲ್ಪಿಸಿದ ರಮ್ಯಾ 1ಗ್ರಾಂ. ಗೋಲ್ಡ್ & ಫ್ಯಾನ್ಸಿ ಉಜಿರೆ ಪ್ರಾಯೋಜಕತ್ವದಲ್ಲಿ ನಮ್ಮೂರ ಸುದ್ದಿ ವಾಹಿನಿ ಪ್ರಸುತ್ತ ಪಡಿಸುವ ಭಕ್ತಿ ಝೇಂಕಾರ ಮುಕ್ತ ಆನ್‌ಲೈನ್ ಹಾಡುಗಳ ಸ್ಪರ್ಧೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಮನೆಯಲ್ಲಿಯೇ ಭಕ್ತಿಗೀತೆ ಹಾಡಿ, ಚಿತ್ರಿಕರಿಸಿ ಕಳುಹಿಸಬೇಕಾಗಿದ್ದು, ಅತೀ ಹೆಚ್ಚು ವ್ಯೂವ್ಸ್ ಪಡೆದ ಒಬ್ಬರು ಮತ್ತು ಹೆಚ್ಚು ಲೈಕ್ಸ್ ಪಡೆದ ಒಬ್ಬರಿಗೆ ಹಾಗೂ ಸ್ಪರ್ಧಿಗಳಿಗೆ ವಿಶೇಷ ಬಹುಮಾನವಿದೆ.
ಪ್ರವೇಶ ಶುಲ್ಕ ರೂ.1೦೦ ಆಗಿದ್ದು, ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ರೂ.25೦೦, ದ್ವಿತೀಯ ರೂ.15೦೦ ಹಾಗೂ ಟ್ರೋಫಿ ಮತ್ತು ಇತರ 5 ಆಕರ್ಷ ಬಹುಮಾನಗಳು ಸಿಗಲಿದೆ. ಹಾಡುಗಳನ್ನು ಕಳುಹಿಸಲು ನ.15 ಕೊನೆಯ ದಿನಾಂಕವಾಗಿದ್ದು ನ.25 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಹೆಚ್ಚಿನ ವಿವರಣೆಗೆ 9741937998 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ರಮ್ಯಾ 1 ಗ್ರಾಂ. ಗೋಲ್ಡ್ & ಫ್ಯಾನ್ಸಿ ಮಾಲಕ ಪ್ರಸಾದ್ ಬಿ.ಎಸ್ ತಿಳಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.