HomePage_Banner_
HomePage_Banner_

ಗರ್ಡಾಡಿ: ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಗರ್ಡಾಡಿ: ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಗರ್ಡಾಡಿಯಲ್ಲಿ ನವರಾತ್ರಿ ಪ್ರಯುಕ್ತ ಅ.17 ರಿಂದ 25ರವರೆಗೆ ನವರಾತ್ರಿ ಉತ್ಸವವು ಕ್ಷೇತ್ರದ ಜ್ಯೋತಿಷ್ಯ ವಿಠಲ ಪೂಜಾರಿಯವರ ಮುಂದಾಳತ್ವದಲ್ಲಿ ಅ.25 ರಂದು ನಡೆಯುತ್ತೀದೆ.


ಅ.25ರಂದು ಚಂಡಿಕಾಹೋಮ, ಮಧ್ಯಾಹ್ನ ದುರ್ಗಾರಾಧನೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಅ.26 ರಂದು ರಾತ್ರಿ ಮಂತ್ರದೇವತೆ, ಗುಳಿಗ ದೈವದ ನೇಮೋತ್ಸವವು ನಡೆಯಲಿದೆ. ಈ ನವರಾತ್ರಿ ಸಂದರ್ಭ ಕ್ಷೇತ್ರದಲ್ಲಿ ದುರ್ಗಾಪೂಜೆ, ಕುಂಕುಮಾರ್ಚನೆ, ಹೂವಿನ ಪೂಜೆ, ಮಂಗಳಾರತಿ, ಭಜನೆ, ದುರ್ಗಾರಾಧನೆ, ರಂಗಪೂಜೆ ನಡೆಯುತ್ತಿದ್ದು, ಊರ ಪರವೂರ ಭಕ್ತರು ಆಗಮಿಸಿ ಪೂಜೆ ನೇರೆವೇರಿಸುತ್ತಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.