HomePage_Banner_
HomePage_Banner_

ಉಜಿರೆಯ ಲಿಖಿತಾಗೆ ಚಿನ್ನದ ಪದಕ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಎಂ.ಎಸ್.ಸಿ (ಸ್ಟ್ಯಾಟಿಸ್ಟಿಕ್ಸ್) ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಉಜಿರೆಯ ಲಿಖಿತಾ ಎಸ್. ಅವರು ಅ.19 ರಂದು ಮೈಸೂರಿನ ಕ್ರೇಫೊರ್ಡ್ ಹಾಲ್‌ನಲ್ಲಿ ನಡೆದ ಶತಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯಪಾಲ ವಜು ಭಾಯ್, ರಾಜ್ಯ ಉಪಮುಖ್ಯಮಂತ್ರಿ ಡಾ| ಅಶ್ವಥ ನಾರಾಯಣ, ಮೈಸೂರು ವಿ.ವಿ.ಕುಲಪತಿ ಹೇಮಂತಕುಮಾರ್ ಅವರಿಂದ ಪ್ರಶಸ್ತಿ ಪತ್ರ, ಚಿನ್ನದ ಪದಕ ಸಹಿತ ನಗದು ಪುರಸ್ಕಾರವನ್ನು ಸ್ವೀಕರಿಸಿದರು.
ಕುಮಾರಿ ಲಿಖಿತಾ ಎಸ್. ಅವರು ಉಜಿರೆಯ ಪೆರ್ಲ ರಸ್ತೆ ಕಾನು ಮನೆಯ ಶ್ರೀಮತಿ ಲಲಿತಾ ಮತ್ತು ಶಂಕರನಾರಾಯಣ ಭಟ್ ಅವರ ದ್ವಿತೀಯ ಪುತ್ರಿಯಾಗಿದ್ದು, ಉಜಿರೆಯ ಎಸ್.ಡಿ ಎಂ.ಶಿಕ್ಷಣ ಸಂಸ್ಥೆಗಳ ಹಳೆವಿದ್ಯಾರ್ಥಿ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.