HomePage_Banner_
HomePage_Banner_

ಉಜಿರೆಯಲ್ಲಿ ಎಸ್ ಎ ಎಂಟರ್ ಪ್ರೈಸಸ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಉಜಿರೆ:  ಇಲ್ಲಿಯ ಉಜಿರೆ ಪೋಸ್ಟ್ ಆಫೀಸ್ ಎದುರುಗಡೆ ಇರುವ ವಿಶ್ವಾಸ್ ಸಿಟಿ ಸೆಂಟರ್ ಕಟ್ಟಡಲ್ಲಿ    ಗ್ರೆಗ್ ಮೆಲ್ ಸ್ಟರ್ ರವರ ಮಾಲಕತ್ವದ`ಎಸ್ ಎ ಎಂಟರ್ ಪ್ರೈಸಸ್  ಅ.22 ರಂದು ಶುಭಾರಂಭಗೊಂಡಿತು

 ನೂತನ ಸಂಸ್ಥೆಯನ್ನು  ಮಾಲಕರ ಮಾತಾ ಪಿತರಾದ ಮಾರ್ಸೆಲ್ ಪೆರಾವೊ ಹಾಗೂ  ಗ್ರೇಸಿ ಮೋಂತೇರೋ ಉದ್ಘಾಟಿಸಿದರು.  ಸಂತ ಅಂತೋನಿ ಚರ್ಚಿನ ಧರ್ಮಗುರು ರೆ ಫಾ. ಜೇಮ್ಸ್ ಡಿ ಸೋಜ  ಆಶೀರ್ವಚನ ನೀಡಿದರು. ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ  ವಂ. ಫಾ. ಉದಯ್ ಜೋಸೆಫ್ ಫೆರ್ನಾಂಡಿಸ್ ಇವರು ಶುಭಸಂಶನೆಗೈದರು. ಸ್ಥಳೀಯ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷ  ಅಂಟೊನಿ ಫೆರ್ನಾಂಡಿಸ್, ಕಾರ್ಯದರ್ಶಿ ನಿತಿನ್ ಮೋನಿಸ್ ಹಾಗು ಊರಿನ ಇತರ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು  ಸಂಸ್ಥೆಯ ಮಾಲಕ  ಗ್ರೆಗ್ ಮೆಲ್ ಸ್ಟರ್ ರವರು ಸ್ವಾಗತಿಸಿ , ವಂದಿಸಿದರು.  ಪ್ರಭಾಕರ ಶೆಟ್ಟಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

ಎಸ್ ಎ ಎಂಟರ್ ಪ್ರೈಸಸ್ ಇಲ್ಲಿ ಎಲ್ಲಾ ರೀತಿಯ ಆನ್ ಲೈನ್ ಸೇವೆಗಳು, ಸರಕಾರದ ವಿವಧ ರಿತಿಯ ಸೌಲಬ್ಯದ ಅರ್ಜಿ ನಮೂನೆಗಳು , ಆಧಾರ್ ತಿದ್ದುಪಡಿ , ಹೊಸ ರೇಶನ್ ಕಾರ್ಡ್ ಹಾಗೂ ತಿದ್ದುಪಡಿ , ಜಾತಿ ಮತ್ತು ಆದಾಯ ಪ್ರಮಾಣ ಪತ್ರ , ಹಿರಿಯ ನಾಗರಿಕರ ಗುರುತಿನ ಚೀಟಿ , ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಹೀಗೆ ಹತ್ತು ಹಲವಾರು ಸೇವೆಗಳು ಒಂದೇ ಸೂರಿನಡಿ ಲಭ್ಯ ಇದಲ್ಲದೇ ಪಾನ್ ಕಾರ್ಡ್ , ಗ್ರಾಫಿಕ್ಸ್ ಡಿಸೈನಿಂಗ್ , ಮೊಬೈಲ್ ರಿಪೇರಿ ಮತ್ತು ಮಾರಾಟ ಮುಂತಾದ ಎಲ್ಲಾ ವ್ಯವಸ್ಥೆಗಳು ಸಮರ್ಪಕವಾಗಿ ದೊರೆಯುತ್ತದೆ. ಊರಿನ ಜನರು ಜನರು ಇದರ ಸದುಪಯೋಗವನ್ನು ಪಡೆಯುವಂತೆ ಮಾಲಕರು ವಿನಂತಿಸಿದ್ದಾರೆ

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.