ನಿಡ್ಲೆ: ನೂಜಿಲ ನಿವಾಸಿ ಬಾಲಪ್ಪ ಗೌಡ ನೂಜಿಲ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಿಡ್ಲೆ : ಇಲ್ಲಿಯ ನೂಜಿಲ ಮನೆ ನಿವಾಸಿ ಬಾಲಪ್ಪ ಗೌಡ (58 .ವ.)ರವರು ಅನಾರೋಗ್ಯದಿಂದ ಅ.12ರಂದು ನಿಧನರಾದರು. ಕೃಷಿಕರಾಗಿದ್ದ ಇವರು ನಿಡ್ಲೆ ಮಹಾಗಣಪತಿ ಭಜನಾ ಮಂದಿರದ ಮಾಜಿ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ ಜಾನಕಿ, 2 ಪುತ್ರರಾದ ಪ್ರಕಾಶ್, ರಾಜೇಶ್, ಪುತ್ರಿ ಹೇಮಲತಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.