ಮಚ್ಚಿನ ಗ್ರಾ.ಪಂ ಮಾಜಿ ಸದಸ್ಯ ಕೃಷ್ಣ ಪ್ಪ ಗೌಡ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಚ್ಚಿನ  :ಇಲ್ಲಿನ ಪಾಲಡ್ಕ ಗುಂಡಿಜಾಲು ನಿವಾಸಿ ಕೃಷ್ಣಪ್ಪ ಗೌಡ (86ವ. )ರವರು ಅಸೌಖ್ಯದಿಂದ ಬಳಲಿ ಅ.9ರಂದು ನಿಧನರಾದರು.

 

 

ಇವರು ಮಚ್ಚಿನ ಗ್ರಾ. ಪಂ. ಮಾಜಿ ಸದಸ್ಯರು ಹಾಗೂ ಕೃಷಿಕರಾದ ಇವರು ಪತ್ನಿ, 3 ಗಂಡು , 1ಹೆಣ್ಣು ಮಕ್ಕಳು, ಮೊಮ್ಮಕ್ಕಳು ಬಂಧು ಬಳಗವನ್ನು ಅಗಲಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.