ರೋಟರಿ ಆನ್ಸ್‌ಕ್ಲಬ್ ಅಧ್ಯಕ್ಷೆ ಡಾ| ದೀಪಾಲಿ ಡೋಂಗ್ರೆಯವರಿಂದ ನರ್ಸಿಂಗ್ ವಿದ್ಯಾರ್ಥಿನಿಗೆ ಸಹಾಯಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಲಾಯಿಲ: ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ಡಾ.ದೀಪಾಲಿ ಡೋಂಗ್ರೆ ಹಾಗೂ ರೋಟರಿ ಸದಸ್ಯ ಡಾ.ಶಶಿಕಾಂತ್ ಡೋಂಗ್ರೆ ಯವರು ಲಾಯಿಲ ಗ್ರಾಮದ ಅಯೋಧ್ಯೆ ನಗರ ನಿವಾಸಿ ಶೇಖರ್ ಪೂಜಾರಿ ಮತ್ತು ಸವಿತಾ ದಂಪತಿ ಪುತ್ರಿ ನೀರಿಕ್ಷಾರಿಗೆ ನರ್ಸಿಂಗ್ ಕೋರ್ಸ್ ಮಾಡುವರೆ ರೂ.20000/-ಸಹಾಯಧನ ಹಸ್ತಾಂತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.