ಕುದ್ಯಾಡಿ: ಕಳೆಂಜ ಗೋಶಾಲೆಗೆ ಗೋವುಗಳ ಹಸ್ತಾಂತರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕುದ್ಯಾಡಿ: ಸಧ್ಧರ್ಮ ಯುವಕ ಮಂಡಲ ಕುದ್ಯಾಡಿ ಇದರ ಆಶ್ರಯದಲ್ಲಿ ನಾಗರಾಜ್ ಜೈನ್ ಹಾಗೂ ಸುಂದರ ಆಚಾರ್ಯ ರವರ ಮನೆಯಲ್ಲಿದ್ದ ಜೆರ್ಸಿ ದನ ಹಾಗೂ ಹೋರಿ ಗೋವುಗಳನ್ನು ಕಳೆಂಜ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್‌ಗೆ ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಗೋಶಾಲೆಯ ಪ್ರಮುಖರಾದ ಸುಬ್ರಹ್ಮಣ್ಯ ಅಗರ್ತ, ಸದ್ಧರ್ಮ ಯುವಕ ಮಂಡಲದ ಅಧ್ಯಕ್ಷ ಶುಭಕರ ಪೂಜಾರಿ, ಸಂಜಯ್ ವಿಲಾಸ್, ಯಜ್ಞೇಶ್ ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.