ಅ. 17 ರಿಂದ 24: ಧರ್ಮಸ್ಥಳದಲ್ಲಿ ನವರಾತ್ರಿ ಉತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಅ. 17 ರಿಂದ 24ರ ವರೆಗೆ ನವರಾತ್ರಿ ಉತ್ಸವ ನಡೆಯಲಿದೆ.
ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಪ್ರತಿದಿನ ಸಂಜೆ ಗಂಟೆ 6 ರಿಂದ 8 ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಅ. 17 (ಶನಿವಾರ): ಕುಮಾರಿ ಸಾನ್ವಿ ಶೆಟ್ಟಿ, ಬೆಂಗಳೂರು (ಸುಗಮ ಸಂಗೀತ), ಅ. 18 (ಆದಿತ್ಯವಾರ): ಶ್ರೀಮತಿ ಸುನಿತಾ ಶ್ರೀಪಾದ್ ರಾವ್, ಸಾಗರ (ಸುಗಮ ಸಂಗೀತ), ಅ. 19 (ಸೋಮವಾರ): ಕುಮಾರಿ ಅಖಿಲಾ ಪಜಿಮಣ್ಣು, ಪುತ್ತೂರು (ಸುಗಮ ಸಂಗೀತ), ಅ. 20 (ಮಂಗಳವಾರ): ಕುಮಾರಿ ದೀಕ್ಷಾ ದೇವಾಡಿಗ ಅಲೆವೂರು, ಉಡುಪಿ, (ಸ್ಯಾಕ್ಸೋಫೋನ್ ವಾದನ), ಅ. 21 (ಬುಧವಾರ): ಕುಮಾರಿ ಪ್ರಸೀದಾ ಮತ್ತು ಬಳಗ, ಧರ್ಮಸ್ಥಳ (ಶಾಸ್ತ್ರೀಯ ಸಂಗೀತ), ಅ. 22 (ಗುರುವಾರ): ಶ್ರೀ ಚಂದ್ರಶೇಖರ ಹೆಗ್ಡೆ, ಪುತ್ತೂರು, (ಸುಗಮ ಸಂಗೀತ), ಅ. 23 (ಶುಕ್ರವಾರ): ಶ್ರೀಮತಿ ಶ್ರೀದೇವಿ ಮತ್ತು ಬಳಗ, ಧರ್ಮಸ್ಥಳ (ಶಾಸ್ತ್ರೀಯ ಸಂಗೀತ), ಅ. 24 (ಶನಿವಾರ): ಕುಮಾರಿ ಸಾದ್ವಿನಿ ಕೊಪ್ಪ, (ಸುಗಮ ಸಂಗೀತ).

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.