ಇಳಂತಿಲ ಗ್ರಾ.ಪಂ.ವ್ಯಾಪ್ತಿಯಲ್ಲಿ 2ಕೋಟಿ 22ಲಕ್ಷ ರೂ ಅನುದಾನದಲ್ಲಿ ವಿವಿಧ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಇಳಂತಿಲ: ಇಳಂತಿಲ ಗ್ರಾ.ಪಂ.ವ್ಯಾಪ್ತಿಯ ವಿವಿಧ ರಸ್ತೆಯಾದ ಅನ್ನಾಜೆ-ಪಾರಡ್ಕ, ಆಂಡತಡ್ಕ-ಪೆಲಪ್ಪಾರು, ನೆಜಿಕಾರಿ-ಬನ್ನೆಂಗಳ, ಜೋಗಿನಬೆಟ್ಟ-ಕಂಗಿನಾರು-ಆಂಬೊಟ್ಟು, ಪಾರಡ್ಕ-ಪೇರಾಜೆ, ಕಾಯರ್ಪಾಡಿ ಮೊಗ್ರು ಸುದೆಪ್ಪಿಲ, ಏರ್ಮಾಡಿ ರಸ್ತೆ ಕಾಂಕ್ರಿಟೀಕರಣ, ಹೈಮಾಸ್ಟ್ ದೀಪ ಉದ್ಘಾಟನೆ, ಮುಂತಾದ 2ಕೋಟಿ 22ಲಕ್ಷ ಅನುದಾನದಲ್ಲಿ ವಿವಿಧ ಕಾಮಗಾರಿಗೆ ಶಾಸಕ ಹರೀಶ್ ಪೂಂಜ ಆ. 6ರಂದು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಇಳಂತಿಲ ತಾ.ಪಂ.ಸದಸ್ಯ ಕೃಷ್ಣಯ್ಯ ಆಚಾರ್, ಉರುವಾಲು ತಾ.ಪಂ. ಸದಸ್ಯೆ ಅಮಿತಾ ಕುಶಾಲಪ್ಪ ಗೌಡ, ಎ.ಪಿ.ಎಂಸಿ ಸದಸ್ಯ ಜಯಾನಂದ ಕಲ್ಲಾಪು, ಪದ್ಮುಂಜ ಸೊಸೈಟಿ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಗೌಡ, ಬಂದಾರು ತಾ.ಪಂ ಮಾಜಿ ಸದಸ್ಯ ಮಹಾಬಲ ಗೌಡ, ಕಣಿಯೂರು ಜಿ.ಪಂ. ಮಹಾ ಶಕ್ತಿ ಕೇಂದ್ರ ಕಾರ್ಯದರ್ಶಿ ಬಾಲಕೃಷ್ಣ ಗೌಡ ಮುಂತಾದವರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.