ಜೆಸಿಐ ಬೆಳ್ತಂಗಡಿ ಮತ್ತು ಮಹಿಳಾ ಮಂಡಲಗಳ ಒಕ್ಕೂಟದಿಂದ ಸಿಯೋನಾ ಆಶ್ರಮಕ್ಕೆ ಭೇಟಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಹಿರಿಯರ ದಿನಾಚರಣೆಯ ಪ್ರಯುಕ್ತ ಮಂಜುಶ್ರೀ ಜೆಸಿಐ ಬೆಳ್ತಂಗಡಿ ಮತ್ತು ಮಹಿಳಾ ಮಂಡಲಗಳ ಒಕ್ಕೂಟ ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ಸಿಯೋನ್ ಆಶ್ರಮಕ್ಕೆ ಬೇಟಿ ನೀಡಿ ಆಶ್ರಮವಾಸಿಗಳಿಗೆ ಅಗತ್ಯ ವಸ್ತುಗಳನ್ನು ನೀಡಿ ಹಿರಿಯರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳಲಾಯಿತು.


ಈ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಕಾರ್ಯದರ್ಶಿ ಸ್ವರೂಪ್ ಶೇಖರ್, ಪೂರ್ವಧ್ಯಕ್ಷ ರಂಜನ್ ರಾವ್, ಜೆಸಿ ಸದಸ್ಯರಾದ ಸುಶೀಲ್ ಕುಮಾರ್, ಸುಧೀರ್ ಕೆ.ಎನ್, ರತೀಶ್ ರಾವ್, ಸೌಮ್ಯಶ್ರೀ ಶೆಟ್ಟಿ ಹಾಗೂ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶಾಂತ ಬಂಗೇರ, ಉಪಾಧ್ಯಕ್ಷೆ ಸವಿತಾ ಜಯದೇವ್, ಜೊತೆ ಕಾರ್ಯದರ್ಶಿ ಉಮಾ ರಾವ್, ಸದಸ್ಯರಾದ ಶುಭ ಕಮಲ್, ಪ್ರೀತಿ ರಾವ್, ಸಾಂತ್ವನ ಕೇಂದ್ರದ ಕೌನ್ಸಿಲರ್ ಸೌಮ್ಯ ಶೆಟ್ಟಿ ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.