ಕಾಶಿಪಟ್ಣ: ರೂ. 73ಲಕ್ಷ ಅನುದಾನದ ವಿವಿಧ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಶಿಲಾನ್ಯಾಸ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಾಶಿಪಟ್ಣ: ಕಾಶಿಪಟ್ಣ ಗ್ರಾಮದಲ್ಲಿ ರೂ. 73ಲಕ್ಷ ಅನುದಾನದಲ್ಲಿ ವಿವಿಧ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ಅ.6ರಂದು ಜರುಗಿತು. ಶಾಸಕ ಹರೀಶ್ ಪೂಂಜ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.


ಈ ಸಂದರ್ಭದಲ್ಲಿ ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್,  ಕಾಶಿಪಟ್ಣ ಶಕ್ತಿ ಕೇಂದ್ರ ಅಧ್ಯಕ್ಷ ಹರೀಶ್ ಕೋಟ್ಯಾನ್, ನಾರಾವಿ ಶಕ್ತಿ ಕೇಂದ್ರ ಅಧ್ಯಕ್ಷ ಮೋಹನ್ ಅಂಡಿಂಜೆ, ನಾರಾವಿ ಶಕ್ತಿ ಕೇಂದ್ರ ಪ್ರಮುಖ್ ಪ್ರಶಾಂತ್ ಎಂ. ಪ್ರತಿಮಾ ನಿಲಯ, ಬೂತ್ ಸಮಿತಿ ಅಧ್ಯಕ್ಷ ಶುಭಕರ್ ಶೆಟ್ಟಿ, ಅಶೋಕ್ ಕೋಟ್ಯಾನ್ ಪದ್ಯೋಡಿ, ಪಕ್ಷದ ಪ್ರಮುಖರು, ಗ್ರಾ.ಪಂ ಸದಸ್ಯರು ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.


ಶಿಲಾನ್ಯಾಸಗೊಂಡ ಪ್ರಮುಖ ರಸ್ತೆ ಗಳು
1.ಆದಿಶಕ್ತಿ ದೇವಸ್ಥಾನದಿಂದ ಲಾಯಿಪಲ್ಲ ರಸ್ತೆ ಕಾಂಕ್ರೀಟಿಕರಣ – 10 ಲಕ್ಷ.
2.ನಡ್ತೆಯಿಂದ – ನೀರೊಲ್ಪೆವರೆಗೆ ರಸ್ತೆ ಕಾಂಕ್ರೀಟಿಕರಣ – 25 ಲಕ್ಷ.


3. ಕಾಶಿಪಟ್ನ ಶಾಲೆಯಲ್ಲಿ ಹೈಮಾಸ್ಟ್ ದೀಪದ ಉದ್ಘಾಟನೆ -1.25 ಲಕ್ಷ4. ಕಾಶಿಪಟ್ನ ಮೂರು ಮಾರ್ಗದಲ್ಲಿ ರಿಕ್ಷಾ ನಿಲ್ದಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ – 6 ಲಕ್ಷ
5. ಕುಂಜಡಿ ರಸ್ತೆ ಶಿಲಾನ್ಯಾಸ -15 ಲಕ್ಷ
6. ನಲ್ಲರೋಟ್ಟು – ಪುತ್ತಿಗೆ ರಸ್ತೆ -10ಲಕ್ಷ


7. ಪಲಾರು ಸಂಪರ್ಕರಸ್ತೆ ಶಿಲಾನ್ಯಾಸ -5 ಲಕ್ಷ
8. ಆದಿಶಕ್ತಿ ಅಮ್ಮನವರ ದೇವಸ್ಥಾನದ ಬಲಿ ಹೈಮಾಸ್ಟ್ ದೀಪ ಉದ್ಘಾಟನೆ – 1.25 ಲಕ್ಷ 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.