ಕುವೆಟ್ಟು ಶಕ್ತಿನಗರದಲ್ಲಿ ಹೈಮಾಸ್ಟ್ ಲೈಟ್ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಕುವೆಟ್ಟು : ಇಲ್ಲಿಯ ಶಕ್ತಿನಗರದಲ್ಲಿ ತಾ.ಪಂ ಸದಸ್ಯ ಗೋಪಿನಾಥ್ ನಾಯಕ್ ರವರ ಅನುದಾನದಲ್ಲಿ ನಿರ್ಮಿಸಿದ ಹೈಮಾಸ್ಟ್ ಲೈಟ್‌ನ್ನು ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಅ.3ರಂದು ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ಗೋಪಿನಾಥ್ ನಾಯಕ್ ಗುರುವಾಯನಕೆರೆ., ಶಕ್ತಿನಗರ ಕಾಂಗ್ರೆಸ್ ವಾರ್ಡ್ ಸಮಿತಿಯ ರಫೀಕ್, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕಲ್ಮಂಜ, ನ.ಪಂ. ಅಲ್ಪ ಸಂಖ್ಯಾತ ಘಟಕದ ನಝೀರ್, ಅಶೋಕ್ ಸಾಲಿಯನ್ ಬರಾಯ, ಚಿದಾನಂದ ಕೋಟ್ಯಾನ್ ಪಾಡ್ಯಾರು, ಕುವೆಟ್ಟು ಗ್ರಾ.ಪಂ ಸದಸ್ಯ ಹೈದರ್ ಮದ್ದಡ್ಕ, ಅಟ್ಟಿ ಬರಾಯ, ಕಾಸ್ಮೀರ ಪಾಯಸ್ ಮದ್ದಡ್ಕ, ಚಂದ್ರಹಾಸ್ ಕೇದೆ, ಸುಬ್ಬಣ್ಣ ಪೂಜಾರಿ ಶಕ್ತಿ ನಗರ, ಹಸನಬ್ಬ ಶಕ್ತಿ ನಗರ., ತಮನು ಟಿಂಬರ್ ಮರ್ಚೆಂಟ್ ಗುರುವಾಯನಕೆರೆ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.