ಬೆಳ್ತಂಗಡಿ: ಶ್ರೀ ಮಲ್ಲಿ ಫಾರ್ಮಾ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿನ ಸಂತೆಕಟ್ಟೆ ಅಯ್ಯಪ್ಪ ಗುಡಿ ಬಳಿಯ ಶ್ರೀ ಲಕ್ಷ್ಮಿ ನಾರಾಯಣ ಕಾಂಪ್ಲೆಕ್ಸ್ ನಲ್ಲಿ ಅ. 4 ರಂದು ಶ್ರೀ ಮಲ್ಲಿ ಫಾರ್ಮಾ ಶುಭಾರಂಭಗೊಂಡಿತು.

ಇದರ ಉದ್ಘಾಟನೆಯನ್ನು ಶ್ರೀ ಮಲ್ಲಿ ದೇವಸ್ಥಾನದ ಆಡಳಿತ ಮೋಕ್ತೇಸರಾದ ಮೋಹನ್ ದಾಸ್ ಕರ್ಕೇರಾ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ವಸಂತ ಬಂಗೇರ. ಶಾಸಕ ಹರೀಶ್ ಪೂಂಜಾ, ವಿಧಾನಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಶ್ರೀ ಗುರುನಾರಾಯಣ ಸೇವಾ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷರಾದ ಸೋಮನಾಥ್ ವರ್ಪಾಲೆ,  ಸೋಹನ್ ಕುಮಾರ್, ಪ್ರಮೋದ್ ಕುಮಾರ್ ನೂಜೋಡಿ, ಕಟ್ಟಡದ ಮಾಲಕರಾದ ವಿಶ್ವನಾಥ್ ಶೆಟ್ಟಿ, ಗಣೇಶ್ ಕೊಟ್ಟಾರಿ ಮಂಗಳೂರುು, ಶೇಖರ ಬಂಗೇರ ಹೇರಾಜೆ, ಮುಂತಾದ ವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾಲಕರಾದ ಸಚಿನ್ ಕುಮಾರ್ ನೂಜೋಡಿ ಬಂದಂತ ಅತಿಥಿ ಗಣ್ಯರನ್ನು ಸತ್ಕರಿಸಿ ವಂದಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.