ಕಾಡುಮನೆ ಪರಿಸರದಲ್ಲಿ ಶಾಂತಿಗುಡ್ಡೆ ನಿವಾಸಿ ಅಣ್ಣು ಪೂಜಾರಿ ಪತ್ತೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

 

 

 

 

 

    ಮಿತ್ತಬಾಗಿಲು: ಇಲ್ಲಿಯ ಶಾಂತಿಗುಡ್ಡೆ ನಿವಾಸಿ ಅಣ್ಣು ಪೂಜಾರಿ (92ವ) ಅವರು ತಮ್ಮ ಮನೆಯ ಸಮೀಪದ ಕೊಲ್ಲಿ ಕಾಡು ಮನೆ ಪರಿಸರದಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದ್ದಾರೆ.
ಇವರು ಅ.1ರಂದು ಮಧ್ಯಾಹ್ನ ತಮ್ಮ ಮನೆಯಿಂದ ಹೊರ ಹೋದವರು ನಂತರ ನಾಪತ್ತೆಯಾಗಿದ್ದರು.
ಇವರು ಕಾಡಿನ ಕಡೆಗೆ ಹೋಗಿರುವುದನ್ನು ಕೆಲವರು ಕಂಡಿದ್ದರು.

 

ಮನೆಯವರು ಮತ್ತು ಸ್ಥಳೀಯರು ಇವರ ಹುಡುಕಾಟವನ್ನು ನಡೆಸಿದ್ದರೂ, ಪತ್ತೆಯಾಗಿರಲಿಲ್ಲ. ಅ.3ರಂದು ಬೆಳ್ತಂಗಡಿ ಯಲ್ಲಿ ಇವರನ್ನೇ ಹೋಲುವರನ್ನು ಕಂಡು ಸ್ಥಳೀಯರೋವ೯ರು ಮಾಹಿತಿ ನೀಡಿದ್ದು, ಹುಡುಕಾಟ ನಡೆಸಿದರೂ ಪತ್ತೆ ಯಾಗಿರಲಿಲ್ಲ. ಇದೀಗ ಅ.4ರಂದು ಮನೆಯವರು ಹಾಗೂ ಸ್ಥಳೀಯರು

ಹುಡುಕಾಟ ನಡೆಸಿದಾಗ ಮನೆಯ ಸಮೀಪದ ಕೊಲ್ಲಿ ಕಾಡು ಮನೆ ಎಂಬಲ್ಲಿ ಕಾಡಿನ ನಡುವೆ ಬಂಡೆ ಕಲ್ಲಿನ ಮೇಲೆ ಅವರು ಕುಳಿತಿರುವುದು ಪತ್ತೆ ಯಾಗಿದ್ಧು, ಅವರನ್ನು ಮನೆಗೆ ಕರೆಯಲಾಗಿದೆ ಎಂದು ವರದಿಯಾಗಿದೆ.

 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.