ಕಳಿಯ ಗ್ರಾಮದ ಬಿಳಿಬೈಲು ಸಮೀಪದ ರಸ್ತೆಯಲ್ಲಿ ಪುರಾತನ ಕಾಲದ ನಿಧಿ ಪತ್ತೆ?

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಳಿಯ ಗ್ರಾಮದ ಬಿಳಿಬೈಲು ಸಮೀಪದ ರಸ್ತೆಯಲ್ಲಿ 20ಅಡಿ ಅಗಲದ ಗುಂಡಿ ನಿರ್ಮಾಣವಾಗಿದ್ದು ಸ್ಥಳಿಯರ ಮಾಹಿತಿಯಂತೆ ನಿಧಿ ಇರುವ ಶಂಕೆ ವ್ಯಕ್ತವಾಗಿದೆ. ನಾಳದಿಂದ ಬಳ್ಳಮಂಜಕ್ಕೆ ಹೊಗುವ ಸಾರ್ವಜನಿಕ ರಸ್ತೆ ಮಧ್ಯೆ, ರಾಜೇಶ್ ಶೆಟ್ಟಿಯವರ ಜಾಗದ ಸಮೀಪ ಗುಂಡಿ ನಿರ್ಮಾಣವಾಗಿದೆ.

ಇನ್ನೂ ಹಿರಿಯ ಕೃಷಿಕರಾದ ಪೂವಪ್ಪ ಶೆಟ್ಟಿ ಬಿಳಿಬೈಲು ಅವರ ಮಾಹಿತಿಯಂತೆ ಆ ಸ್ಥಳದಲ್ಲಿ ಹಿಂದಿನ ಕಾಲದವರ ಚಾಮುಂಡಿ ದೈವದ ಗುಡಿ ಇದ್ದು, ಅನೇಕ ವರ್ಷಗಳ ಕಾಲ ದೈವವನ್ನು ಅರಾಧಿಸುತ್ತಿದ್ದರು ಎನ್ನಲಾಗಿದೆ. ಈ ನಿಧಿಯು ಸಮಿಪದಲ್ಲಿರುವ ನಾಗನ ಕಟ್ಟೆ ಬಳಿ ಗುಹಾ ಮಾರ್ಗವಾಗಿ ಸಂಚರಿಸಿದೆ ಎನ್ನುವುದು ಸ್ಥಳಿಯರ ಅಬಿಪ್ರಾಯ, ಕಳೆದ 2-3 ದಿನಗಳಿಂದ ಗುಂಡಿ ನಿರ್ಮಾಣವಾದ ಜಾಗದಲ್ಲಿ ನಾಗರಹಾವೋಂದು ಸಂಚರಿಸುತ್ತಿರುವುದನ್ನು ಸಮೀಪ ತೋಟದ ಮೇಲ್ವಿಚಾರಕರಾದ ಗಗನ್ ಹಾಗೂ ಸ್ಥಳಿಯರ ಗಮನಕ್ಕೆ ಬಂದಿರುತ್ತದೆ.

 

ಹೆಚ್ಚಿನ ಮಾಹಿತಿಗಾಗಿ, 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.