ಬಿಜೆಪಿ ನಗರ ಸಮಿತಿಯಿಂದ ಸ್ವಚ್ಛತಾ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಮಹಾತ್ಮಾಗಾಂಧಿ ಜಯಂತಿಯ ಅಂಗವಾಗಿ ಬಿಜೆಪಿ ನಗರ ಸಮಿತಿಯಿಂದ ಕೆಲ್ಲಗುತ್ತು ಸಮುದಾಯ ಭವನದಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರಗಿತು. ಈ ಸಂದರ್ಭದಲ್ಲಿ ನಗರ ಶಕ್ತಿಕೇಂದ್ರದ ಅಧ್ಯಕ್ಷ ಗಣೇಶ್ ಕಾರ್ಯದರ್ಶಿ ಕೇಶವ, ನ.ಪಂ. ಸದಸ್ಯರುಗಳಾದ ಜಯನಂದ, ಶರತ್, ರಜನಿ ಕುಡ್ವ, ಗೌರಿ, ತುಳಸಿ, 106 ಬೂತಿನ ಅಧ್ಯಕ್ಷ ಪ್ರಮೋದ್ ನಾಯಕ್, ೧೦೭ ಅಧ್ಯಕ್ಷ ವಿಶ್ವನಾಥ, 110ನೇ ಬೂತಿನ ಅಧ್ಯಕ್ಷ ರಾಜೇಶ್, ಕೆಲ್ಲಗುತ್ತು ನಗರ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಕಾರ್ಯಕರ್ತರಾದ ಜಯರಾಮ ಆಚಾರ್ಯ, ಸುಮಲತಾ ಮತ್ತಿತರರು ಭಾಗವಹಿಸಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.