ವೇಣೂರು ಗ್ರಾ.ಪ೦.ನಲ್ಲಿ ಗಾ೦ಧಿ ಜಯಂತಿ ಪ್ರಯುಕ್ತ ಸ್ವಚ್ಚೋತ್ಸವ _ ನಿತ್ಯೋತ್ಸವ ಮಾಸಾಚರಣೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಮಹಾತ್ಮಾಗಾ೦ಧಿ ಜಯಂತಿ ಪ್ರಯುಕ್ತ ವೇಣೂರು ಗ್ರಾ.ಪ೦. ವತಿಯಿಂದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸ್ವಚ್ಛೊತ್ಸವ ನಿತ್ಯೋತ್ಸವ ಮಾಸಚರಣೆ ಕಾರ್ಯಕ್ರಮ ಇಂದು(ಅ.2) ಜರಗಿತು.
ಈ ಸಂದರ್ಭದಲ್ಲಿ ಗಾ೦ಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಪ೦ಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಕರ್ ಡಿ ಮಾತನಾಡಿ ಮಹಾತ್ಮ ಗಾ೦ಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಆದಶ೯ಗಳು ಇ೦ದಿನ ಜನಾಂಗಕ್ಕೆ ಪ್ರೇರಣೆಯಾಗಲಿ ಎ೦ದರು.
ಗ್ರಾಮ ನೈಮ೯ಲ್ಯ ಸಮಿತಿಯ ಸದಸ್ಯ ಅನೂಪ್ ಜೆ ಪಾಯಸ್, ಗ್ರಾ.ಪ೦ ಅಧ್ಯಕ್ಷೆ ಶೋಭಾ ಹೆಗ್ಡೆ, ಉಪಾಧ್ಯಕ್ಷ ಅರುಣ್ ಕ್ರಾಸ್ತ, ಗ್ರಾ.ಪಂ ಸದಸ್ಯರಾದ ನೇಮಯ್ಯ ಕುಲಾಲ್, ಯಶೋಧರ ಹೆಗ್ಡೆ, ಲಕ್ಷ್ಮಣ ಪೂಜಾರಿ, ಪುಷ್ಪ ಗ೦ಗಾಶೇಖರ್, ಗ್ರಾ.ಪಂ. ಸಿಬ್ಬಂದಿ ರಮೇಶ್ ನಾಯ್ಕ್, ಚ೦ದ್ರಾವತಿ, ಭವ್ಯ, ಶಶಿತಾ, ಸ್ಥಳೀಯರಾದ ಧರ್ಮರಾಜ್ ಕೊಪ್ಪದ ಬಾಕಿಮಾರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.