ಮುದಿನಡ್ಕ ಶ್ರೀಮತಿ ಗೋಪಿ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಚಿಬಿದ್ರೆ ಗ್ರಾಮದ ಮುದ್ದಿನಡ್ಕ ಮನೆ ದಿ. ತಿಮ್ಮಯ್ಯ ಗೌಡರ ಧರ್ಮಪತ್ನಿ ಶ್ರೀಮತಿ ಗೋಪಿ ಇವರು ವಯೋ ಸಹಜತೆಯಿಂದ ಸೆ.೨೩ ರಂದು ಸ್ವಗೃಹದಲ್ಲಿ ನಿಧನರಾದರು.  ಓರ್ವ ಆದರ್ಶ ಗೃಹಿಣಿಯಾಗಿದ್ದು ಇವರು ೬ ಪುತ್ರರಾದ ವಿಜಯ ಗೌಡ, ವಿಠಲ ಗೌಡ, ನಾರಾಯಣ ಗೌಡ, ಗಣೇಶ ಗೌಡ, ಕೃಷ್ಣ ಗೌಡ, ಹರೀಶ್ ಗೌಡ, ಇಬ್ಬರು ಪುತ್ರಿಯರಾದ ಶ್ರೀಮತಿ ಲಲಿತಾ, ಶ್ರೀಮತಿ ಗುಲಾಬಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬ ವರ್ಗದವರು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.