ಬೆಳ್ತಂಗಡಿ: ಶ್ರೀಮತಿ ಪಾರ್ವತಿ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿನ ಕೋರ್ಟ್ ರಸ್ತೆ ಅನನ್ಯ ನಿವಾಸಿ , ದಿ.ರಾಧಾಕೃಷ್ಣ ಅಡಿಗರ ಪತ್ನಿ ಶ್ರೀಮತಿ ಪಾರ್ವತಿ (85) ಅಲ್ಪಕಾಲದ ಅಸೌಖ್ಯದಿಂದ ಉಜಿರೆ ಎಸ್ಡಿಎಂ ಆಸ್ಪತ್ರೆಯಲ್ಲಿ ಸ.24 ರ ಸಂಜೆ ನಿಧನರಾದರು.

ಇವರು ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷ , ನ್ಯಾಷನಲ್ ಇನ್ಶುರೆನ್ಸ್ ಡೆವಲಪ್ಮೆಂಟ್ ಅಧಿಕಾರಿ ಹರಿದಾಸ್ ಎಸ್.ಎಂ , ನ್ಯಾಯವಾದಿ ಶಿವಕುಮಾರ್ ಎಸ್. ಎಂ , ಶ್ರೀಮತಿ ಕಲಾವತಿ , ಸುಧಾ ಕೆ.ರಾವ್ , ಸುಲೋಚನ, ಸೊಸೆಯಂದಿರಾದ ನ್ಯಾಯವಾದಿ ಸುಕನ್ಯಾ ಹೆಚ್ , ಧರ್ಮಸ್ಥಳ SDM ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಪರಿಮಳ ಸೇರಿದಂತೆ ಮೊಮ್ಮಕ್ಕಳು ಮತ್ತು ಅಪಾರ ಬಂಧು ಮಿತ್ರರರನ್ನು ಅಗಲಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.