ವೇಣೂರ್ ನಲ್ಲಿ ಆರೋಗ್ಯ ಕ್ಲಿನಿಕಲ್ ಲ್ಯಾಬೋರೇಟೋರಿ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು : ಇಲ್ಲಿಯ ಗಾರ್ಡನ್ ವಿವ್ಯೂ ಕಾಂಪ್ಲೆಕ್ಸ್ ನಲ್ಲಿ ಸೆ. 25ರಂದು ಆರೋಗ್ಯ ಕ್ಲಿನಿಕ್ ಶ್ರೀಮತಿ ಮಾರ್ಸೆಲಿನ್ ಮೋನಿಸ್ ಉದ್ಘಾಟಿಸಿದರು. ವೇಣೂರು ಚರ್ಚ್ ನ ಧರ್ಮಗುರುಗಳಾದ ವಂ. ಫಾ.ಪೀಟರ್ ಅರನ್ಹ, ಬೆಳ್ತಂಗಡಿ ಹೊಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲರಾದ ಜೈಸನ್ ಲೋಬೊ ಆಶೀರ್ವಚನ ನೆರವೇರಿಸಿದರು. ಆಗಮಿಸದ ಅತಿಥಿ ಗಣ್ಯರನ್ನು ಮಾಲಕಿ ಲೀನಾ ಮಿನೇಜಸ್ ಸರ್ವರನ್ನು ಸ್ವಾಗತಿಸಿ ವಂದಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.