ಪಡಂಗಡಿ: ಆಯುಷ್ಮಾನ್ ಕಾರ್ಡ್ ನೊಂದವಣೆ ಮತ್ತು ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪಡಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಡಂಗಡಿ /ಕನ್ನಡಿಕಟ್ಟೆ ಒಕ್ಕೂಟ, ಹಿಂದೂ ಜಾಗರಣಾ ವೇದಿಕೆ ಪರಶುರಾಮ ಘಟಕ ಪಡಂಗಡಿ,ಆಸರೆ ಸೇವಾ ಸಮಿತಿ ಪಡಂಗಡಿ ಮತ್ತು ಹಾಲು ಉತ್ಪಾದಕರ ಸಹಕಾರಿ ಸಂಘ ಪಡಂಗಡಿ ಇವರ ಸಹಕಾರದೊಂದಿಗೆ ಆಯುಷ್ಮಾನ್ ಕಾರ್ಡ್ ನೋಂದಾವಣೆ ಮತ್ತು ವಿತರಣಾ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡಂಗಡಿಯಲ್ಲಿ ನಡೆಸಲಾಯಿತು.

ಕಾರ್ಯಕ್ರಮವನ್ನು ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡದ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಉದ್ಗಾಟಿಸಿದರು. ಮುಖ್ಯ ಅತಿಥಿಗಳಾಗಿ ಪಡಂಗಡಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮೆಕ್ಸಿನ್ ಸೀಕ್ವೆರ ,ಹಿಂದು ಜಾಗರಣ ವೇದಿಕೆ ಪರಶು ರಾಮ ಘಟಕ ಅಧ್ಯಕ್ಷ ಸತೀಶ್ ಕುಡ್ಡ ,ಆಸರೆ ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಪೂಜಾರಿ , ಒಕ್ಕೂಟ ಅಧ್ಯಕ್ಷರುಗಳಾದ ಪ್ರಕಾಶ್ ಜೈನ್ ಮತ್ತು ಶ್ರೀ ಮತಿ ವಿನೋದ ಉಪಸ್ಥಿತರಿದ್ದರು. ಗುರುವಾಯನಕೆರೆ ವಲಯ ದ ಮೇಲ್ವಿಚಾರಕ ದಿನೇಶ್ ನಿರೂಪಿಸಿ. ಸೇವಾಪ್ರತಿನಿಧಿ ಉಮಾವತಿ ಸ್ವಾಗತಿಸಿ,ಸೇವಾ ಪ್ರತಿನಿಧಿ ದಿವ್ಯ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.