ಬಳಂಜ: ಶಾಸಕ ಹರೀಶ್ ಪೂಂಜರಿಂದ 2ಕೋಟಿ 61ಲಕ್ಷದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬಳಂಜ: ಬಳಂಜ ಗ್ರಾಮ ಪಂಚಾಯತ್ ನ ನಾಲ್ಕೂರು ಹಾಗೂ ಬಳಂಜ ಗ್ರಾಮದ ವಿವಿಧ ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ ಮತ್ತು ಕಾಮಗಾರಿ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿದರು.1.ಡೆಪ್ಪುಣೆಯಿಂದ ಬೊಕ್ಕಸ ರಸ್ತೆ ಉದ್ಘಾಟನೆ -25 ಲಕ್ಷ
2.ನಾಲ್ಕೂರು – ಪೆರ್ಮುಡ ರಸ್ತೆ ಕಾಂಕ್ರೀಟಿಕರಣ – 1.10 ಕೋಟಿ
3.ಮಾವಿನ ಕಟ್ಟೆಯಿಂದ ಶಾಂತಿನಗರ ರಸ್ತೆ ಕಾಂಕ್ರೀಟಿಕರಣ – 20 ಲಕ್ಷ.
4. ಕಾಪಿನಡ್ಕ – ಬಳೆಂಜ ರಸ್ತೆ ಡಾಮರೀಕರಣ ಉದ್ಘಾಟನೆ -1.5 ಕೋಟಿ
5. ಹೈಮಾಸ್ಟ್ ದೀಪ ಉದ್ಘಾಟನೆ 1.25 ಲಕ್ಷ.


ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಸದಾನಂದ ಪೂಜಾರಿ ಉಂಗೀಲಬೈಲು, ಸೋಮನಾಥ್ ಬಂಗೇರ ವರ್ಪಾಳೆ, ಸುದೀರ್ ಆರ್ ಸುವರ್ಣ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ,ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ರಾಕೇಶ್ ಹೆಗ್ಡೆ, ಗ್ರಾ.ಪಂ ಮಾಜಿ ಸದಸ್ಯ ಯಶೋಧರ ಶೆಟ್ಟಿ,ಬಿಜೆಪಿ ಪ್ರಮುಖರಾದ ವಿಶ್ವನಾಥ ಹೊಳ್ಳ, ಕರುಣಾಕರ ಹೆಗ್ಡೆ,ಸಂಜೀವ ಶೆಟ್ಟಿ, ಜಯಶೆಟ್ಟಿ, ದಿನೇಶ್ ಅಂತರ, ಗಣೇಶ್ ಸಂಭ್ರಮ, ಜಗದೀಶ್ ಹಾನಿಂಜ,ರಾಘವೇಂದ್ರ ಭಟ್,ಕೇಶವ ಕಲ್ಲಾಪು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.