5 ಕೋಟಿ 77 ಲಕ್ಷ ರೂಪಾಯಿ ಅನುದಾನದಲ್ಲಿ ಧರ್ಮಸ್ಥಳ ಗ್ರಾಮದ ವಿವಿಧ ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

5 ಕೋಟಿ 77 ಲಕ್ಷ ರೂಪಾಯಿ ಅನುದಾನದಲ್ಲಿ ಧರ್ಮಸ್ಥಳ ಗ್ರಾಮದ ವಿವಿಧ ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ ಮತ್ತು ಕಾಮಗಾರಿ ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿದರು. 

1.ಕನ್ಯಾಡಿ – ಪಜಿರಡ್ಕ ರಸ್ತೆ ಕಾಂಕ್ರೀಟಿಕರಣ – 30 ಲಕ್ಷ.
2.ದೊಂಡೊಲೆ ಬಳಿ ರಸ್ತೆ ಕಾಂಕ್ರೀಟಿಕರಣ – 10 ಲಕ್ಷ.
3.ನೇತ್ರಾವತಿ ಜೋಡುಸ್ಥಾನ ರಸ್ತೆ ಕಾಂಕ್ರೀಟಿಕರಣ – 20 ಲಕ್ಷ.
4.ಕೂಟದಕಲ್ಲು ರಸ್ತೆ ಕಾಂಕ್ರೀಟಿಕರಣ – 10 ಲಕ್ಷ.
5.ನೇರ್ತಾನೆ ರಸ್ತೆ ಕಾಂಕ್ರೀಟಿಕರಣ – 30 ಲಕ್ಷ.
6.ಕೇಂಕನಾಜೆ ರಸ್ತೆ ಕಾಂಕ್ರೀಟಿಕರಣ – 35 ಲಕ್ಷ.
7.ನೇತ್ರಾವತಿ ದಿಡಂಬಿ ರಸ್ತೆ ಕಾಂಕ್ರೀಟಿಕರಣ – 10 ಲಕ್ಷ.
8. ಧರ್ಮಸ್ಥಳ – ಮುಂಡ್ರುಪ್ಪಾಡಿ ರಸ್ತೆ ಅಗಲೀಕರಣವಾಗಿ ಉದ್ಘಾಟನೆ- 2ಕೋಟ
9. ಮುಳಿಕ್ಕರ್ ರಸ್ತೆ ಕಾಂಕ್ರಿಟೀಕರಣ -52 ಲಕ್ಷ
10. ದೊಂಡೊಲೆ ರಸ್ತೆ ಡಾಮರೀಕರಣ ಉದ್ಘಾಟನೆ-1.80 ಕೋಟಿ

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾ, ಜಿ.ಪಂ. ಕೊರಗಪ್ಪ ನಾಯ್ಕ, ತಾ.ಪಂ. ಧನಲಕ್ಷ್ಮೀ, ಜನಾರ್ಧನ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್, ಬಿಜೆಪಿ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.