ಮಡಂತ್ಯಾರು ಕಲ್ಪವೃಕ್ಷ ಎಂಟರ್ ಪ್ರೈಸಸ್ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಡಂತ್ಯಾರು: ಶ್ರೀಮತಿ ಮತ್ತು ಚೆನ್ನಪ್ಪ ಮೂಲ್ಯ ಹಾಗೂ ಚಂದ್ರಾವತಿ ದಂಪತಿಗಳ ಶುಭಾಶಯಗಳೊಂದಿಗೆ ಮಡಂತ್ಯಾರಿನ ಸೇಕ್ರೆಟ್ ಹಾರ್ಟ್ ಬಿಲ್ಡಿಂಗಿನಲ್ಲಿ ಪ್ರಾರಂಭಗೊಂಡ ಎಲೈಸಿ ಪಾಲಿಸಿದಾರರ ಸೇವಾ ಕೇಂದ್ರ ಹಾಗೂ ಗೃಹೋಪಯೋಗಿ ಉತ್ಪನ್ನ ಗಳ ಮಳಿಗೆ ” ಕಲ್ಪ ವೃಕ್ಷ” ಎಂಟರ್ ಪ್ರೈಸಸ್ ಇದರ ಶುಭಾರಂಭ ಸೆ. 19ರಂದು ಜರಗಿತು.

ನೂತನ ಸಂಸ್ಥೆಯನ್ನು ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮಠದ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ನೂತನ ಸಂಸ್ಥೆಗೆ ಶುಭಹಾರೈಸಿದರು
ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಶ್ರೀಮತಿ ಮತ್ತು ರವಿ ಎನ್. ಬಂಟ್ವಾಳ ಎಲ್ಐಸಿ ಕಚೇರಿಯ ಮುಖ್ಯ ಪ್ರಬಂಧಕರಾದ ಪಿ.ಸಿ ನಾಯಕ್ , ಸಹಾಯಕ ಬ್ರಾಂಚ್ ಮ್ಯಾನೇಜರ್ ಸುಂದರ , ಪುತ್ತೂರು ಎಲ್ಐಸಿ ಕಚೇರಿಯ ಉನ್ನತ ಶ್ರೇಣಿ ಸಹಾಯಕ ವಾಸಪ್ಪ ಮೂಲ್ಯ , ಮುಖ್ಯ ಸಲಹೆಗಾರ ನವೀನ ಕೊಡ ಮಾನ, ಎಸ್.ಸಿ. ಡಿ.ಸಿ ಬ್ಯಾಂಕಿನ ನಿವೃತ್ತ ಎಜಿಎಂ ರೋಹಿಣಿ, ಶ್ರೀ ರೌದ್ರನಾಥೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಶ್ವರ ವಿಶ್ವನಾಥ್ ಮೂಲ್ಯ , ಶ್ರೀಮತಿ ಸಿಂಚನ,

ಅಕೌಂಟೆಂಟ್ ಸಂತೋಷ್, ನಾಗೇಶ್, ಶಿಲ್ಪ, ಬಂಧು-ಮಿತ್ರ ರು,ಊರ ಹಾಗೂ ಪರವೂರ ನಾಗರಿಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.