ಬೆಳ್ತಂಗಡಿ: ಕಾಳಿಂಗ ಸರ್ಪವು ಬೆಕ್ಕಣ್ಣ ಹಾವನ್ನು ನುಂಗುವ ದೃಶ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕೊಳಚವು ಎಂಬಲ್ಲಿ ರಾಧಾ ಬಿ ನಾಯ್ಕ್ ಅವರ ಮನೆಯಲ್ಲಿ ಕಾಳಿಂಗ ಸರ್ಪವು ಬೆಕ್ಕಣ್ಣ ಹಾವನ್ನು ನುಂಗುವ ದೃಶ್ಯ ಸೆ.18 ರಂದು ಬೆಳಕಿಗೆ ಬಂದಿದೆ.  ಕಾಳಿಂಗ ಸರ್ಪವನ್ನು ಸ್ನೇಕ್ ಆಶೋಕ್ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಕಾಳಿಂಗ ಸರ್ಪ ಸುಮಾರು 7 ಫೀಟ್ ಉದ್ದ ಇದ್ದು, ಬೆಕ್ಕಣ್ಣ ಹಾವು ಸುಮಾರು 5 ಫೀಟ್ ಉದ್ದ ಇತ್ತು ಎಂಬುದಾಗಿ ಸ್ನೇಕ್ ಅಶೋಕ್ ತಿಳಿಸಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.