ಆಯುಷ್ಮಾನ್ ಯೋಜನೆಯಡಿ ನೋಂದಾಯಿತ ಆಸ್ಪತ್ರೆಗಳು ಹಾಗೂ ಯೋಜನೆಯಡಿ ಬರುವ ಚಿಕಿತ್ಸೆಯ ವಿವರ ಇಲ್ಲಿವೆ ನೋಡಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬಡವರ್ಗದವರಿಗೆ ನೆರವಾಗುವ ನಿಟ್ಟಿನಲ್ಲಿ ಕಳೆದ ಕೆಲವು ಸಮಯದ ಹಿಂದೆ ಆಯುಷ್ಮಾನ್ ಕಾರ್ಡ್ ಜಾರಿಗೆ ಬಂದಿದ್ದು, ಕೊರೋನಾ ಸೋಂಕು ಹೆಚ್ಚಾಗುತ್ತಿದ್ದಂತೆ ಎಲ್ಲೆಡೆ ಆಯುಷ್ಮಾನ್ ಕಾರ್ಡ್ ನದ್ದೇ ಸುದ್ದಿ. ಆರಂಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಕಾರ್ಡ್ ಮಾಡಿಸಿಕೊಳ್ಳಲು ಅವಕಾಶವಿತ್ತು. ಆದರೆ, ಇತ್ತೀಚಿಗೆ ಬೇರೆ ಬೇರೆ ಹಂತದಲ್ಲಿ ಕಾರ್ಡ್ ಮಾಡಿಸಿಕೊಳ್ಳಲು ಅವಕಾಶವಿದೆ. ಆಯುಷ್ಮಾನ್ ಕಾರ್ಡ್ ಮಾಡಿಸಿದ್ದಲ್ಲಿ ಸರಕಾರ ನಿಗದಿಪಡಿಸಿದಂತೆ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಹಾಗೂ ಎಪಿಎಲ್ ಕಾರ್ಡ್ ಹೊಂದಿದವರಿಗೆ ಶೇ. 30ರಷ್ಟು ರಿಯಾಯಿತಿಯಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ಆದರೆ, ಕೊರೋನಾ ಸೋಂಕಿತರಿಗೆ ಮಾತ್ರ ಸಂಪೂರ್ಣ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಇದೆ.

1. ವೆನ್ಲಾಕ್ ಜಿಲ್ಲಾ ಆಸ್ಪತ್ರೆ – ಸುಟ್ಟ ಗಾಯ, ಕಾರ್ಡಿಯಾಲಜಿ, ಕಾರ್ಡಿಯೋ ಥೊರಾಸಿಕ್ ಶಸ್ತ್ರಚಿಕಿತ್ಸೆ, ಮೂತ್ರಪಿಂಡದ ಶಸ್ತ್ರ ಚಿಕಿತ್ಸೆ, ಮೆಡಿಕಲ್ ಆಂಕಾಲಜಿ, ನರರೋಗ ಶಸ್ತ್ರಚಿಕಿತ್ಸೆ, ಮಕ್ಕಳ ಶಸ್ತ್ರಚಿಕಿತ್ಸೆ, ಅಪಘಾತ, ರೇಡಿಯೇಷನ್ ಆಂಕಾಲಜಿ, ಆಂಕಾಲಜಿ ಶಸ್ತ್ರಚಿಕಿತ್ಸೆ, ಕಾಕ್ಲಿಯರ್ ಇಂಪ್ಲಾಂಟ್, ದಂತಶಾಸ್ತ್ರ, ಕಿವಿ, ಮೂಗು ಮತ್ತು ಗಂಟಲು, ಸಾಮಾನ್ಯ ಶಸ್ತ್ರಚಿಕಿತ್ಸೆ, ನೇತ್ರಶಾಸ್ತ್ರ, ಮೂಳೆ ಚಿಕಿತ್ಸೆ, ಜನರಲ್ ಮೆಡಿಸನ್

2. ತಾಲೂಕು ಆಸ್ಪತ್ರೆ ಬಂಟ್ವಾಳ – ದಂತಶಾಸ್ತ್ರ, ಕಿವಿ, ಮೂಗು ಮತ್ತು ಗಂಟಲು, ಜನರಲ್ ಮೆಡಿಸನ್, ಸಾಮಾನ್ಯ ಶಸ್ತ್ರಚಿಕಿತ್ಸೆ, ನೇತ್ರಶಾಸ್ತ್ರ, ಮೂಳೆ ಚಿಕಿತ್ಸೆ, ಮಕ್ಕಳ ಶಸ್ತ್ರಚಿಕಿತ್ಸೆ

3. ಸಮುದಾಯ ಆರೋಗ್ಯ ಕೇಂದ್ರ ವಿಟ್ಲ – ದಂತಶಾಸ್ತ್ರ, ಜನರಲ್ ಮೆಡಿಸಿನ್

4. ಸರಕಾರಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು – ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ, ಮಕ್ಕಳ ಶಸ್ತ್ರಚಿಕಿತ್ಸೆ

5. ಸಮುದಾಯ ಆರೋಗ್ಯ ಕೇಂದ್ರ ವಾಮದಪದವು – ದಂತಶಾಸ್ತ್ರ ಇನ್ವೆಸ್ಟಿಗೇಷನ್

6. ತಾಲೂಕು ಆಸ್ಪತ್ರೆ ಸುಳ್ಯ – ಕಿವಿ, ಮೂಗು ಮತ್ತು ಗಂಟಲು, ಜನರಲ್ ಮೆಡಿಸನ್, ಮೂಳೆಶಾಸ್ತ್ರ

7. ತಾಲೂಕು ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿ – ಕಿವಿ, ಮೂಗು ಮತ್ತು ಗಂಟಲು, ಜನರಲ್ ಮೆಡಿಸನ್, ಮೂಳೆ ಚಿಕಿತ್ಸೆ, ನೇತ್ರಶಾಸ್ತ್ರ,ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ

8. ತಾಲೂಕು ಸಾರ್ವಜನಿಕ ಆಸ್ಪತ್ರೆ ಪುತ್ತೂರು – ಮೂಳೆ ಚಿಕಿತ್ಸೆ, ನೇತ್ರಶಾಸ್ತ್ರ, ಸಾಮಾನ್ಯ ಶಸ್ತ್ರಚಿಕಿತ್ಸೆ

9. ಎ.ಜೆ. ಆಸ್ಪತ್ರೆ ಮಂಗಳೂರು – ಸುಟ್ಟ ಗಾಯ, ಕಾರ್ಡಿಯಾಲಜಿ, ಕಾರ್ಡಿಯೋ ಥೊರಾಸಿಕ್ ಶಸ್ತ್ರಚಿಕಿತ್ಸೆ, ಕಾರ್ಡಿಯೋವಾಸ್ಕುಲರ್ ಶಸ್ತ್ರಚಿಕಿತ್ಸೆ, ಮೂತ್ರಪಿಂಡದ ಶಸ್ತ್ರಚಿಕಿತ್ಸೆ, ಮೆಡಿಕಲ್ ಆಂಕಾಲಜಿ, ಮಕ್ಕಳ ಶಸ್ತ್ರಚಿಕಿತ್ಸೆ, ಅಪಘಾತ, ರೇಡಿಯೇಷನ್ ಆಂಕಾಲಜಿ, ಸರ್ಜಿಕಲ್ ಆಂಕಾಲಜಿ, ಕಿವಿ, ಮೂಗು ಮತ್ತು ಗಂಟಲು, ನೇತ್ರಶಾಸ್ತ್ರ, ಮೂಳೆಚಿಕಿತ್ಸೆ, ಜನರಲ್ ಮೆಡಿಸನ್, ಜನರಲ್ ಶಸ್ತ್ರಚಿಕಿತ್ಸೆ, ಮೆಡಿಕಲ್ ಆಂಕಾಲಜಿ, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ, ಸರ್ಜಿಕಲ್ ಗ್ಯಾಸ್ಟ್ರೋ ಎಂಟೆರಾಲಜಿ

10. ಅಭಯ ಆಸ್ಪತ್ರೆ ಬೆಳ್ತಂಗಡಿ – ಕಿವಿ, ಮೂಗು ಮತ್ತು ಗಂಟಲು, ಇನ್ವೆಸ್ಟಿಗೇಷನ್, ಸಾಮಾನ್ಯ ಶಸ್ತ್ರ ಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ, ನೇತ್ರಶಾಸ್ತ್ರ, ಜನರಲ್ ಮೆಡಿಸನ್

11. ಆದರ್ಶ ಆಸ್ಪತ್ರೆ ಪುತ್ತೂರು – ಕಿವಿ, ಮೂಗು ಮತ್ತು ಗಂಟಲು, ಜನರಲ್ ಶಸ್ತ್ರಚಿಕಿತ್ಸೆ, ಮೂತ್ರಪಿಂಡದ ಶಸ್ತ್ರಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ, ನೇತ್ರಶಾಸ್ತ್ರ, ಮೂಳೆ ಚಿಕಿತ್ಸೆ

12. ಆಳ್ವಾಸ್ ಹೆಲ್ತ್ ಸೆಂಟರ್ ಮೂಡಬಿದಿರೆ – ದಂತಶಾಸ್ತ್ರ, ಕಿವಿ, ಮೂಗು ಮತ್ತು ಗಂಟಲು, ಜನರಲ್ ಶಸ್ತ್ರಚಿಕಿತ್ಸೆ, ಮೂತ್ರಪಿಂಡದ ಶಸ್ತ್ರಚಿಕಿತ್ಸೆ, ಇನ್ವೆಸ್ಟಿಗೇಷನ್, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ, ಮೂಳೆ ಚಿಕಿತ್ಸೆ, ಮಕ್ಕಳ ಶಸ್ತ್ರಚಿಕಿತ್ಸೆ

13. ಬೆನಕ ಹೆಲ್ತ್ ಸೆಂಟರ್ ಉಜಿರೆ – ಕಿವಿ, ಮೂಗು ಮತ್ತು ಗಂಟಲು, ಜನರಲ್ ಮೆಡಿಸನ್, ಮೂತ್ರಪಿಂಡದ ಶಸ್ತ್ರಚಿಕಿತ್ಸೆ, ಜನರಲ್ ಶಸ್ತ್ರಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ, ನೇತ್ರಶಾಸ್ತ್ರ, ಮೂಳೆ ಚಿಕಿತ್ಸೆ, ರೇಡಿಯೇಷನ್ ಆಂಕಾಲಜಿ

14. ಚೇತನಾ ಆಸ್ಪತ್ರೆ ಪುತ್ತೂರು – ಜನರಲ್ ಮೆಡಿಸನ್, ಮೂತ್ರಪಿಂಡದ ಶಸ್ತ್ರಚಿಕಿತ್ಸೆ, ಜನರಲ್ ಶಸ್ತ್ರಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ, ನೇತ್ರಶಾಸ್ತ್ರ, ಮೂಳೆ ಚಿಕಿತ್ಸೆ,

15. ಸಿಟಿ ಆಸ್ಪತ್ರೆ ಕದ್ರಿ ಮಂಗಳೂರು – ನರರೋಗ ಶಸ್ತ್ರಚಿಕಿತ್ಸೆ, ಅಪಘಾತ, ಇನ್ವೆಸ್ಟಿಗೇಷನ್, ಸಾಮಾನ್ಯ ಶಸ್ತ್ರಚಿಕಿತ್ಸೆ, ಮೂಳೆ ಚಿಕಿತ್ಸೆ, ಜನರಲ್ ಮೆಡಿಸನ್, ಸರ್ಜಿಕಲ್ ಗ್ಯಾಸ್ಟ್ರೋ ಎಂಟಿರಾಲಜಿ

16. ಕಾನ್ಸೆಟ್ಟಾ ಆಸ್ಪತ್ರೆ ಕಿನ್ನಿಗೋಳಿ ಮಂಗಳೂರು – ಕಿವಿ, ಮೂಗು ಮತ್ತು ಗಂಟಲು, ಜನರಲ್ ಶಸ್ತ್ರ ಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ, ಮೂಳೆ ಚಿಕಿತ್ಸೆ, ಜನರಲ್ ಮೆಡಿಸನ್

 17. ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ ಬಂಟ್ವಾಳ – ಕಿವಿ, ಮೂಗು ಮತ್ತು ಗಂಟಲು, ಜನರಲ್ ಶಸ್ತ್ರ ಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ, ನೇತ್ರಶಾಸ್ತ್ರ, ಮೂಳೆ ಚಿಕಿತ್ಸೆ, ಸರ್ಜಿಕಲ್ ಆಂಕಾಲಜಿ, ಸರ್ಜಿಕಲ್ ಗ್ಯಾಸ್ಟ್ರೋ ಎಂಟೆರಾಲಜಿ

18.  ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಕಂಕನಾಡಿ ಮಂಗಳೂರು – ಸುಟ್ಟ ಗಾಯ, ಕಾರ್ಡಿಯಾಲಜಿ, ಕಾರ್ಡಿಯೋ ಥೊರಾಸಿಕ್ ಶಸ್ತ್ರಚಿಕಿತ್ಸೆ, ಕಾರ್ಡಿಯೋವಾಸ್ಕುಲರ್ ಶಸ್ತ್ರಚಿಕಿತ್ಸೆ, ಮೂತ್ರಪಿಂಡದ ಶಸ್ತ್ರ ಚಿಕಿತ್ಸೆ, ಮೆಡಿಕಲ್ ಆಂಕಾಲಜಿ, ಮಕ್ಕಳ ಶಸ್ತ್ರಚಿಕಿತ್ಸೆ, ಅಪಘಾತ, ರೇಡಿಯೇಷನ್ ಆಂಕಾಲಜಿ, ಸರ್ಜಿಕಲ್ ಆಂಕಾಲಜಿ, ಕಿವಿ, ಮೂಗು ಮತ್ತು ಗಂಟಲು, ನೇತ್ರಶಾಸ್ತ್ರ, ಮೂಳೆಚಿಕಿತ್ಸೆ, ಜನರಲ್ ಮೆಡಿಸಿನ್, ಜನರಲ್ ಶಸ್ತ್ರ ಚಿಕಿತ್ಸೆ, ಮೆಡಿಕಲ್ ಆಂಕಾಲಜಿ, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ, ಸರ್ಜಿಕಲ್ ಗ್ಯಾಸ್ಟ್ರೋ ಎಂಟೆರಾಲಜಿ, ನರರೋಗ ಶಸ್ತ್ರಚಿಕಿತ್ಸೆ, ಮಕ್ಕಳ ಶಸ್ತ್ರಚಿಕಿತ್ಸೆ

 19. ಫಾದರ್ ಎಲ್.ಎಂ. ಪಿಂಟೋ ಹೆಲ್ತ್ ಸೆಂಟರ್ ಬದ್ಯಾರ್ ಬೆಳ್ತಂಗಡಿ – ಕಾರ್ಡಿಯಾಲಜಿ, ಮೂತ್ರಪಿಂಡದ ಶಸ್ತ್ರ ಚಿಕಿತ್ಸೆ,  ಕಿವಿ, ಮೂಗು ಮತ್ತು ಗಂಟಲು, ಇನ್ವೆಸ್ಟಿಗೇಷನ್, ಜನರಲ್ ಶಸ್ತ್ರ ಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ, ಮೂಳೆ ಚಿಕಿತ್ಸೆ

20. ಇಂಡಿಯಾನ ಆಸ್ಪತ್ರೆ ಪಂಪ್ ವೆಲ್ ಮಂಗಳೂರು – ಸುಟ್ಟ ಗಾಯ, ಕಾರ್ಡಿಯಾಲಜಿ, ಕಾರ್ಡಿಯೋ ಥೊರಾಸಿಕ್ ಶಸ್ತ್ರಚಿಕಿತ್ಸೆ, ಕಾರ್ಡಿಯೋವಾಸ್ಕುಲರ್ ಶಸ್ತ್ರಚಿಕಿತ್ಸೆ, ಮೂತ್ರಪಿಂಡದ ಶಸ್ತ್ರ ಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ, ಮೂಳೆಚಿಕಿತ್ಸೆ, ಅಪಘಾತ

21. ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ – ಸುಟ್ಟ ಗಾಯ, ಕಾರ್ಡಿಯಾಲಜಿ, ಕಾರ್ಡಿಯೋ ಥೊರಾಸಿಕ್ ಶಸ್ತ್ರಚಿಕಿತ್ಸೆ, ಕಾರ್ಡಿಯೋವಾಸ್ಕುಲರ್ ಶಸ್ತ್ರಚಿಕಿತ್ಸೆ, ಕಿವಿ, ಮೂಗು ಮತ್ತು ಗಂಟಲು,  ಜನರಲ್ ಮೆಡಿಸಿನ್, ಜನರಲ್ ಶಸ್ತ್ರ ಚಿಕಿತ್ಸೆ, ಮೂತ್ರಪಿಂಡದ ಶಸ್ತ್ರ ಚಿಕಿತ್ಸೆ, ಇನ್ವೆಸ್ಟಿಗೇಷನ್, ಮೆಡಿಕಲ್ ಆಂಕಾಲಜಿ, ಮಕ್ಕಳ ಶಸ್ತ್ರಚಿಕಿತ್ಸೆ, ಅಪಘಾತ, ರೇಡಿಯೇಷನ್ ಆಂಕಾಲಜಿ, ಸರ್ಜಿಕಲ್ ಆಂಕಾಲಜಿ, ನೇತ್ರಶಾಸ್ತ್ರ, ಮೂಳೆಚಿಕಿತ್ಸೆ, ಮೆಡಿಕಲ್ ಆಂಕಾಲಜಿ, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ, ಸರ್ಜಿಕಲ್ ಗ್ಯಾಸ್ಟ್ರೋ ಎಂಟೆರಾಲಜಿ, ನರರೋಗ ಶಸ್ತ್ರಚಿಕಿತ್ಸೆ, ಮಕ್ಕಳ ಶಸ್ತ್ರಚಿಕಿತ್ಸೆ

22. ಕಣಚೂರು ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ದೇರಳಕಟ್ಟೆ – ಸುಟ್ಟಗಾಯ, ದಂತಶಾಸ್ತ್ರ, ಕಿವಿ, ಮೂಗು ಮತ್ತು ಗಂಟಲು, ಜನರಲ್ ಮೆಡಿಸಿನ್, ಜನರಲ್ ಶಸ್ತ್ರ ಚಿಕಿತ್ಸೆ, ಮೂತ್ರಪಿಂಡದ ಶಸ್ತ್ರ ಚಿಕಿತ್ಸೆ, ಮೆಡಿಕಲ್ ಆಂಕಾಲಜಿ, ಮಕ್ಕಳ ಶಸ್ತ್ರಚಿಕಿತ್ಸೆ, ಅಪಘಾತ, ನೇತ್ರಶಾಸ್ತ್ರ, ಮೂಳೆಚಿಕಿತ್ಸೆ, ಮೆಡಿಕಲ್ ಆಂಕಾಲಜಿ, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ,

23. ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ – ಮೂತ್ರಪಿಂಡದ ಶಸ್ತ್ರ ಚಿಕಿತ್ಸೆ, ಮಕ್ಕಳ ಶಸ್ತ್ರಚಿಕಿತ್ಸೆ, ಕಿವಿ, ಮೂಗು ಮತ್ತು ಗಂಟಲು, ರೇಡಿಯೇಷನ್ ಆಂಕಾಲಜಿ, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ, ನೇತ್ರಶಾಸ್ತ್ರ, ಮೂಳೆಚಿಕಿತ್ಸೆ, ಜನರಲ್ ಮೆಡಿಸನ್,

24. ಕೆ.ಎಂ.ಸಿ. ಆಸ್ಪತ್ರೆ ನ್ಯೂ ಅಂಬೆಡ್ಕಾರ್ ಸರ್ಕಲ್ ಮಂಗಳೂರು – ಕಾರ್ಡಿಯಾಲಜಿ, ಕಾರ್ಡಿಯೋ ಥೊರಾಸಿಕ್ ಶಸ್ತ್ರಚಿಕಿತ್ಸೆ, ಕಾರ್ಡಿಯೋವಾಸ್ಕುಲರ್ ಶಸ್ತ್ರಚಿಕಿತ್ಸೆ,  ಜನರಲ್ ಶಸ್ತ್ರ ಚಿಕಿತ್ಸೆ, ಮೂತ್ರಪಿಂಡದ ಶಸ್ತ್ರ ಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ, ಎಂಡೋಕ್ರೈನ್,

25. ಕೆ.ವಿ.ಜಿ. ಆಸ್ಪತ್ರೆ ಸುಳ್ಯ – ಕಿವಿ, ಮೂಗು ಮತ್ತು ಗಂಟಲು,  ಜನರಲ್ ಮೆಡಿಸಿನ್, ಜನರಲ್ ಶಸ್ತ್ರ ಚಿಕಿತ್ಸೆ, ಮೂತ್ರಪಿಂಡದ ಶಸ್ತ್ರ ಚಿಕಿತ್ಸೆ,  ಮಕ್ಕಳ ಶಸ್ತ್ರಚಿಕಿತ್ಸೆ, ಅಪಘಾತ,  ಸರ್ಜಿಕಲ್ ಆಂಕಾಲಜಿ, ನೇತ್ರಶಾಸ್ತ್ರ, ಮೂಳೆಚಿಕಿತ್ಸೆ, ಮೆಡಿಕಲ್ ಆಂಕಾಲಜಿ, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ, ಸರ್ಜಿಕಲ್ ಗ್ಯಾಸ್ಟ್ರೋ ಎಂಟೆರಾಲಜಿ, ನರರೋಗ ಶಸ್ತ್ರಚಿಕಿತ್ಸೆ, ಮಕ್ಕಳ ಶಸ್ತ್ರಚಿಕಿತ್ಸೆ

26. ಮಂಗಳ ಆಸ್ಪತ್ರೆ ಕದ್ರಿ ಮಂಗಳೂರು – ಮೂತ್ರಪಿಂಡದ ಶಸ್ತ್ರ ಚಿಕಿತ್ಸೆ, ಮೆಡಿಕಲ್ ಆಂಕಾಲಜಿ, ಮಕ್ಕಳ ಶಸ್ತ್ರಚಿಕಿತ್ಸೆ, ಅಪಘಾತ, ಸರ್ಜಿಕಲ್ ಆಂಕಾಲಜಿ, ಕಿವಿ, ಮೂಗು ಮತ್ತು ಗಂಟಲು, ನೇತ್ರಶಾಸ್ತ್ರ, ಮೂಳೆಚಿಕಿತ್ಸೆ, ಜನರಲ್ ಮೆಡಿಸಿನ್, ಜನರಲ್ ಶಸ್ತ್ರ ಚಿಕಿತ್ಸೆ, ಮೆಡಿಕಲ್ ಆಂಕಾಲಜಿ, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ, ಮಕ್ಕಳ ಶಸ್ತ್ರಚಿಕಿತ್ಸೆ, ಮೂಳೆ ಚಿಕಿತ್ಸೆ

27. ಮಂಗಳೂರು ಇನ್ಸಿಟ್ಯೂಟ್ ಆಫ್ ಆಂಕಾಲಜಿ ಮಂಗಳೂರು – ದಂತಶಾಸ್ತ್ರ, ಕಿವಿ, ಮೂಗು ಮತ್ತು ಗಂಟಲು, ಜನರಲ್ ಮೆಡಿಸಿನ್, ಮೆಡಿಕಲ್ ಆಂಕಾಲಜಿ, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ, ಮಕ್ಕಳ ಶಸ್ತ್ರಚಿಕಿತ್ಸೆ, ರೇಡಿಯೇಷನ್ ಆಂಕಾಲಜಿ,  ಸರ್ಜಿಕಲ್ ಆಂಕಾಲಜಿ

28. ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಪುತ್ತೂರು – ಸುಟ್ಟ ಗಾಯ, ಮೂತ್ರಪಿಂಡದ ಶಸ್ತ್ರ ಚಿಕಿತ್ಸೆ, ಕಿವಿ, ಮೂಗು ಮತ್ತು ಗಂಟಲು,  ಜನರಲ್ ಶಸ್ತ್ರಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ,

29. ಪ್ರಸಾದ್ ನೇತ್ರಾಲಯ ಸುಳ್ಯ – ನೇತ್ರಶಾಸ್ತ್ರ

30. ಪ್ರಸಾದ್ ನೇತ್ರಾಲಯ ಉಜ್ಜೋಡಿ, ಮಂಗಳೂರು – ನೇತ್ರಶಾಸ್ತ್ರ

31. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆ – ಕಿವಿ, ಮೂಗು ಮತ್ತು ಗಂಟಲು, ಮೂಳೆಚಿಕಿತ್ಸೆ, ಜನರಲ್ ಮೆಡಿಸಿನ್, ಜನರಲ್ ಶಸ್ತ್ರ ಚಿಕಿತ್ಸೆ, ಮೂತ್ರಪಿಂಡದ ಶಸ್ತ್ರ ಚಿಕಿತ್ಸೆ,  ಮೂಳೆಶಾಸ್ತ್ರ, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ,

32. ಸೋಮಾಯಾಜಿ ಆಸ್ಪತ್ರೆ ಬಂಟ್ವಾಳ – ಕಿವಿ, ಮೂಗು ಮತ್ತು ಗಂಟಲು,  ಜನರಲ್ ಮೆಡಿಸಿನ್, ಜನರಲ್ ಶಸ್ತ್ರಚಿಕಿತ್ಸೆ, ಮೂತ್ರಪಿಂಡದ ಶಸ್ತ್ರ ಚಿಕಿತ್ಸೆ, ಇನ್ವೆಸ್ಟಿಗೇಷನ್, ನೇತ್ರಶಾಸ್ತ್ರ, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ,

33. ಶ್ರೀನಿವಾಸ್ ಆಸ್ಪತ್ರೆ ಸುರತ್ಕಲ್ ಮಂಗಳೂರು – ಕಾರ್ಡಿಯಾಲಜಿ, ಕಿವಿ, ಮೂಗು ಮತ್ತು ಗಂಟಲು, ಜನರಲ್ ಮೆಡಿಸಿನ್, ಜನರಲ್ ಶಸ್ತ್ರ ಚಿಕಿತ್ಸೆ, ಮೂತ್ರಪಿಂಡದ ಶಸ್ತ್ರ ಚಿಕಿತ್ಸೆ,  ಇನ್ವೆಸ್ಟಿಗೇಷನ್, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ, ನೇತ್ರಶಾಸ್ತ್ರ, ಮಕ್ಕಳ ಶಸ್ತ್ರಚಿಕಿತ್ಸೆ

34. ಯೆನೆಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ – ಸುಟ್ಟಗಾಯ, ಕಾರ್ಡಿಯಾಲಜಿ, ಕಾರ್ಡಿಯೋ ಥೊರಾಸಿಕ್ ಶಸ್ತ್ರಚಿಕಿತ್ಸೆ, ಕಾರ್ಡಿಯೋವಾಸ್ಕುಲರ್ ಶಸ್ತ್ರಚಿಕಿತ್ಸೆ, ಕಿವಿ, ಮೂಗು ಮತ್ತು ಗಂಟಲು, ಜನರಲ್ ಮೆಡಿಸಿನ್, ಜನರಲ್ ಶಸ್ತ್ರಚಿಕಿತ್ಸೆ, ಮೂತ್ರಪಿಂಡದ ಶಸ್ತ್ರಚಿಕಿತ್ಸೆ, ಮೆಡಿಕಲ್ ಆಂಕಾಲಜಿ, ಮಕ್ಕಳ ಶಸ್ತ್ರಚಿಕಿತ್ಸೆ, ಅಪಘಾತ, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ, ರೇಡಿಯೇಷನ್ ಆಂಕಾಲಜಿ, ಸರ್ಜಿಕಲ್ ಆಂಕಾಲಜಿ, ನೇತ್ರಶಾಸ್ತ್ರ, ಮೂಳೆಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ

35. ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆ ಕೊಡಿಯಾಲ್ ಬೈಲ್ – ಕಾರ್ಡಿಯಾಲಜಿ, ಕಾರ್ಡಿಯೋ ಥೊರಾಸಿಕ್ ಶಸ್ತ್ರಚಿಕಿತ್ಸೆ, ಕಾರ್ಡಿಯೋವಾಸ್ಕುಲರ್ ಶಸ್ತ್ರಚಿಕಿತ್ಸೆ,  ಜನರಲ್ ಮೆಡಿಸಿನ್, ಜನರಲ್ ಶಸ್ತ್ರ ಚಿಕಿತ್ಸೆ, ಮೂತ್ರಪಿಂಡದ ಶಸ್ತ್ರ ಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ, ನೇತ್ರಶಾಸ್ತ್ರ, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ, ಮಕ್ಕಳ ಶಸ್ತ್ರಚಿಕಿತ್ಸೆ, ಮೂಳೆಚಿಕಿತ್ಸೆ,  ಸರ್ಜಿಕಲ್ ಆಂಕಾಲಜಿ, ಕಿವಿ, ಮೂಗು ಮತ್ತು ಗಂಟಲು,  ಸರ್ಜಿಕಲ್ ಗ್ಯಾಸ್ಟ್ರೋ ಎಂಟೆರಾಲಜಿ,

 36. ಧನ್ವಂತರಿ ಆಸ್ಪತ್ರೆ ಉಪ್ಪಿಂನಂಗಡಿ – ಕಿವಿ, ಮೂಗು ಮತ್ತು ಗಂಟಲು,  ಜನರಲ್ ಮೆಡಿಸಿನ್, ಜನರಲ್ ಶಸ್ತ್ರಚಿಕಿತ್ಸೆ, ಮೂಳೆಚಿಕಿತ್ಸೆ,  ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ, ದಂತಶಾಸ್ತ್ರ, ಮೆಡಿಕಲ್ ಆಂಕಾಲಜಿ

37. ಶ್ರೀಕೃಷ್ಣ ಆಸ್ಪತ್ರೆ ಬೆಳ್ತಂಗಡಿ – ಕಿವಿ, ಮೂಗು ಮತ್ತು ಗಂಟಲು,  ಜನರಲ್ ಮೆಡಿಸಿನ್, ಜನರಲ್ ಶಸ್ತ್ರಚಿಕಿತ್ಸೆ, ದಂತಶಾಸ್ತ್ರ,  ಅಪಘಾತ

38. ಮಹಾವೀರ ಮೆಡಿಕಲ್ ಸೆಂಟರ್ ಪುತ್ತೂರು – ಜನರಲ್ ಶಸ್ತ್ರಚಿಕಿತ್ಸೆ,  ಮೂಳೆಚಿಕಿತ್ಸೆ, ಅಪಘಾತ, ಜನರಲ್ ಮೆಡಿಸನ್, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ, ಮೂತ್ರಪಿಂಡದ ಶಸ್ತ್ರ ಚಿಕಿತ್ಸೆ

39. ಒಮೆಗಾ ಆಸ್ಪತ್ರೆ ಮಂಗಳೂರು – ಕಾರ್ಡಿಯಾಲಜಿ, ಕಾರ್ಡಿಯೋ ಥೊರಾಸಿಕ್ ಶಸ್ತ್ರಚಿಕಿತ್ಸೆ, ಕಾರ್ಡಿಯೋವಾಸ್ಕುಲರ್ ಶಸ್ತ್ರಚಿಕಿತ್ಸೆ,  ಮೂತ್ರಪಿಂಡದ ಶಸ್ತ್ರ ಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ, ಜನರಲ್ ಶಸ್ತ್ರಚಿಕಿತ್ಸೆ, ಮೂಳೆಚಿಕಿತ್ಸೆ

40. ಯುನಿಟಿ ಆಸ್ಪತ್ರೆ ಮಂಗಳೂರು – ಕಾರ್ಡಿಯಾಲಜಿ, ಕಾರ್ಡಿಯೋ ಥೊರಾಸಿಕ್ ಶಸ್ತ್ರಚಿಕಿತ್ಸೆ, ಕಾರ್ಡಿಯೋವಾಸ್ಕುಲರ್ ಶಸ್ತ್ರಚಿಕಿತ್ಸೆ,  ಮೂತ್ರಪಿಂಡದ ಶಸ್ತ್ರಚಿಕಿತ್ಸೆ

41. ಜ್ಯೋತಿ ಹಾಸ್ಪಿಟಲ್ ಲಾಯಿಲ –  ಕಿವಿ, ಮೂಗು ಮತ್ತು ಗಂಟಲು, ಜನರಲ್ ಮೆಡಿಸಿನ್, ಮೂತ್ರಪಿಂಡದ ಶಸ್ತ್ರ ಚಿಕಿಸ್ಸೆ, ಜನರಲ್ ಶಸ್ತ್ರ ಚಿಕಿಸ್ಸೆ, ನರರೋಗ ಶಸ್ತ್ರ ಚಿಕಿಸ್ಸೆ, ನೇತ್ರ ಚಿಕಿಸ್ಸೆ, ಪ್ರಸೂತಿ ಮತ್ತು ಸ್ತ್ರೀ ರೋಗ, ಮೂಳೆ ಚಿಕಿಸ್ಸೆ, ರೇಡಿಯೇಷನ್ ಆಂಕಾಲಜಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.