ಬೆಂಗಳೂರು ಉದ್ಯಮಿ ಗೇರುಕಟ್ಟೆ ನಿವಾಸಿ ಸೋಮನಾಥ್ ಆಚಾರ್ಯ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಗೇರುಕಟ್ಟೆ: ಬೆಂಗಳೂರು ಉದ್ಯಮಿಯಾಗಿದ್ದು ಗೇರುಕಟ್ಟೆ ನಿವಾಸಿಯಾಗಿದ್ದು ಸೋಮನಾಥ್ ಆಚಾರ್ಯ (66 ವ) ಕೊರೋನ ಪೊಸಿಟಿವ್ ನಿಂದ ಸಪ್ಟಂಬರ್ 18 ರಂದು ಬೆಂಗಳೂರಿನಲ್ಲಿ ನಿಧನರಾದರು. ಇವರು ಮೂಲತಃ ಗೇರುಕಟ್ಟೆ ನಿವಾಸಿಯಾಗಿದ್ದು ಬೆಂಗಳೂರಿನಲ್ಲಿ ಉದ್ಯಮಿ ಆಗಿದ್ದರು ಬೆಂಗಳೂರು ವಿಶ್ವಕರ್ಮ ಸಂಘದ ಅಧ್ಯಕ್ಷರಾಗಿ ಕಾಳಿಕಾಂಬ ಸೊಸೈಟಿಯ ಸ್ಥಾಪಕ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ ಶ್ರೀಮತಿ ಲತಾ, ಮಕ್ಕಳಾದ ಆಶಿಶ್, ಅಕ್ಷಿತಾ, ಹಾಗೂ ಸಹೋದರನನ್ನು ಅಗಲಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.