HomePage_Banner_
HomePage_Banner_

ನಾರಾವಿ: ಪೌಷ್ಠಿಕ ಆಹಾರ ಸಪ್ತಾಹ ಹಾಗೂ ಪೋಷಣ್ ಅಭಿಯಾನದ ಜಾಥಾ ಕಾರ್ಯಕ್ರಮ

ನಾರಾವಿ: ನಾರಾವಿ ಪೇಟೆ ಅಂಗನವಾಡಿ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಸಪ್ತಾಹ ಹಾಗೂ ಪೋಷಣ್ ಅಭಿಯಾನದ ಜಾಥಾ ಕಾರ್ಯಕ್ರಮವು ಸೆ.15 ರಂದು ನಾರಾವಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವಿ ಎಸ್‌ಎಂ ಇವರು ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಕಿರಿಯ ಆರೋಗ್ಯಕಾರ್‍ಯಕರ್ತೆ ಉಷಾ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಎಲ್ಲಾ ಅಂಗನವಾಡಿ ಕಾರ್‍ಯಕರ್ತೆಯರು, ಅಂ. ಸಹಾಯಕಿಯರು, ಗರ್ಬಿಣಿಯರು, ಮಕ್ಕಳ ತಾಯಂದಿರು ಹಾಜರಿದ್ದರು, ಕಾರ್ಯಕ್ರಮವನ್ನು ಅಂ. ಕಾ. ಸುನಂದ ಸ್ವಾಗತಿಸಿ, ಭಾಗ್ಯ ಧನ್ಯವಾದ ನೀಡಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.