ಬೆಳ್ತಂಗಡಿ ಶಿಶು ಅಭಿವದ್ಧಿ ಯೋಜನಾ ವ್ಯಾಪ್ತಿಯ ಪೋಷಣ್ ಜನಾಂದೋಲನ ಕಾಯ೯ಕ್ರಮ

ಬೆಳ್ತಂಗಡಿ ಶಿಶು ಅಭಿವದ್ಧಿ ಯೋಜನಾ ವ್ಯಾಪ್ತಿಯ ಪೋಷಣ್ ರಥ ಮಡಂತ್ಯಾರು ಪಂಚಾಯತ್, ಕುವೆಟ್ಟು ಪಂಚಾಯತ್ ಮೂಲಕ ಆಗಮಿಸಿ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಜನಾಂದೋಲನ ಕಾಯ೯ಕ್ರಮ ಸೆ.14 ರಂದು ನಡೆಯಿತು.

ಈ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ,  ಕಾರ್ಯನಿರ್ವಹಣಾಧಿಕಾರಿ  ಕುಸುಮಾಧರ‍್, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್,  ತಾಲೂಕು ಪಂಚಾಯತ್ ಅಧ್ಯಕ್ಷೆ ದಿವ್ಯಜ್ಯೋತಿ, ಜಿಲ್ಲಾ ಸ್ಥಾಯಿ ಸಮಿತಿ ಅಧ್ಯಕ್ಷರು, ತಾಲೂಕು ಆರೋಗ್ಯಾಧಿಕಾರಿ ಕಲಾಮಧು, ಸಿಡಿಪಿಓ ಪ್ರಿಯಾ ಆಗ್ನೇಶ್ , ಐ.ಸಿಡಿ.ಎಸ್. ಮೇಲ್ವಿಚಾರಕಿಯರು, ಅಂ.ಕಾರ್ಯಕರ್ತೆಯರು, ತಾಲೂಕು ಪೋಷಣ್ ಅಭಿಯಾನ ಸಿಬ್ಬಂದಿಗಳು , ಹಾಗೂ ಶಿಶು ಅಭಿವೃದ್ಧಿ ಯೋಜನಾ ಕಚೇರಿ ಸಿಬ್ಬಂದಿಗಳು ಭಾಗವಹಿಸಿ ಈ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಪಾತ್ರರಾದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.