HomePage_Banner_
HomePage_Banner_

ಕೆರೆಗೆ ಬಿದ್ದು ಡೇನಿಯಲ್ ಲೋಬೊ ಮೃತ್ಯು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ನಾವರ:  ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾವರ ಗ್ರಾಮದ ನಾವರ ಎಂಬಲ್ಲಿ
ಕೊರಲ್ಲ ಮನೆ, ನಿವಾಸಿ ಡೇನಿಯಲ್ ಲೋಬೋ (55) ಎಂಬವರ ಮೃತ ದೇಹ ಮನೆ ಸಮೀಪದ  ವ್ಯಕ್ತಿಯೊವ೯ರಿಗೆ  ಸೇರಿದ ಕೆರೆಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾದ.
ಡೇನಿಯಲ್ ಲೊಬೋ ಸೆ. 10.ರಂದು ರಾತ್ರಿ  ಊಟ ಮುಗಿಸಿ ಮಲಗಿದ್ದವರು ರಾತ್ರಿ 9.30 ಗಂಟೆ ವೇಳೆಗೆ ಎದ್ದು ಹೋಗಿ ಪಕ್ಕದ ಮನೆಗೆ ತೆರಳಿ ಮಾತನಾಡುತ್ತಿದ್ದವರನ್ನು ಮನೆಗೆ ಮರಳಿ ಬಂದು ಮಲಗುವಂತೆ ಮೃತರ ಹೆಂಡತಿ ಕರೆದಾಗ ಅವರು ಮನೆ ಕಡೆಗೆ ಬಂದು ಅಲ್ಲಿಂದ ತೋಟದ ಕಡೆಗೆ ಹೋದವರು  ಮರಳಿ ಬಾರದೇ ನಾಪತ್ತೆ ಯಾಗಿದ್ದರು. ಅವರಿಗೆ ಹಲವು ವರ್ಷಗಳಿಂದ ಪಿಡ್ಸ್‌‌ ಕಾಯಿಲೆಯಿದ್ದು ಈ ಬಗ್ಗೆ ಪ್ರತಿ ದಿನ ಮಾತ್ರೆಗಳನ್ನು ಸೇವಿಸುತ್ತಿದ್ದರು.  ಆ ದಿನ  ರಾತ್ರಿ ಮಾನಸಿಕ ಖಿನ್ನತೆಗೆ ಒಳಗಾದವರಂತೆ ವರ್ತಿಸುತ್ತಿದ್ದವರು                ಮರುದಿನ  ಬೆಳಿಗ್ಗೆ 11-00 ಗಂಟೆಗೆ ಮೃತರ ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿರುವ ಸುಕುಮಾರ್ ಜೈನ್ ರವರ ದಂಡೆಯಿಲ್ಲದ ಕೆರೆಯಲ್ಲಿ ಡೇನಿಯಲ್ ರವರ ಮೃತದೇಹ ತೇಲಾಡುತ್ತಿರುವುದು ಕಂಡುಬಂದಿದೆ.

ಮೃತರು ರಾತ್ರಿ ಸಮಯ ಹೋಗುವಾಗ ದಂಡೆಯಿಲ್ಲದ ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ವೇಣೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.