HomePage_Banner_
HomePage_Banner_

ರಸ್ತೆ ಕಾಂಕ್ರೀಟಿಕರಣ ಸುಮಾರು 5.45 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಹರೀಶ್ ಪೂಂಜ ಶಿಲಾನ್ಯಾಸ

ನೆರಿಯ: ನೆರಿಯ, ತೋಟತ್ತಾಡಿ, ಚಿಬಿದ್ರೆ-ಚಾರ್ಮಾಡಿ -ಪುದುವೆಟ್ಟು ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ರಸ್ತೆ ಕಾಂಕ್ರೀಟೀಕರಣಕ್ಕೆ ಸುಮಾರು 5.45 ಕೋಟಿ ವೆಚ್ಚದ ಕಾಮಗಾರಿಗಳಿಗೆ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಸೆ.೧೩ ರಂದು ಶಿಲಾನ್ಯಾಸ ನೆರವೇರಿಸಿದರು.


ಶಿಲಾನ್ಯಾಸ ಕಾಮಗಾರಿಗಳು : ನೆರಿಯ ಗ್ರಾಮದ ನಾಯಿಕಟ್ಟೆ, ಬಾಂದಡ್ಕ, ಕಡ್ಡಿಬಾಗಿಲು, ಪುಲ್ಲಾಜೆ, ದೇವರಿಗಿರಿ, ಬಾಂಜಾರು , ಆಲಂಗಾಯಿ, ಒಟ್ಟೂ ರೂ.70 ಲಕ್ಷ ಕಾಮಗಾರಿಗಳು.
ತೋಟತ್ತಾಡಿ ಗ್ರಾಮ: ಗಾಂಧಿನಗರ, ಅರಮನೆ ರಸ್ತೆ, ಕಲ್ಲಗುಡ್ಡೆ , ಮುಂಡಾಯಿಲು, ಗಾಂಧಿನಗರದಿಂದ ಪಾದೆ , ತೋಟತ್ತಾಡಿ ಶಾಲಾ ಬಳಿಯಿಂದ ಡೊಂಬರಮಜಲು ರಸ್ತೆ ಅಭಿವೃದ್ಧಿಗಾಗಿ ರೂ. 60 ಲಕ್ಷ
ಚಾರ್ಮಾಡಿ ಗ್ರಾಮ: ಅರಣೆಪಾದೆ-ಕೆವುಟಾಜೆ ರಸ್ತೆ, ಬಂಗ್ಲೆ ಗುಡ್ಡೆ -ಪೆಂರ್ಗಿಲು ರಸ್ತೆ, ಗಾಂಧಿನಗರದಿಂದ -ದೇವಿನಗರ, ಮಾರಿಗುಡಿಯಿಂದ -ನೀರಳತೆ ರಸ್ತೆ ಕಾಮಾಗಾರಿ ರೂ.40 ಲಕ್ಷ.
ಚಿಬಿದ್ರೆ ಗ್ರಾಮ: ಜೋಡುಕಾಯರ್‌ನಿಂದ ಗಾಂಜಾಲು ಚರ್ಚ್‌ವರೆಗೆ , ನಳ್ಳಿಲು ರಸ್ತೆ ಕಾಂಕ್ರೀಟಿಕರಣಕ್ಕಾಗಿ ರೂ.20 ಲಕ್ಷ.
ಪುದುವೆಟ್ಟು ಗ್ರಾಮ : ಪುದುವೆಟ್ಟು-ಮೇಲಿನಡ್ಕ-ಕೂಟೇಲು-ಬೊಳ್ಮನಾರು, ಮಿಯ್ಯಾರು ಕೆರೆಕೋಡಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗಳು ರೂ.30 ಲಕ್ಷ
ಮುಂಡಾಜೆ ಗ್ರಾಮ: ಕೊಂಬಿನಡ್ಕದಿಂದ ಈರಪ್ಪ ಮನೆ ಬಳಿವರೆಗೆ, ಸೋಮಂತ್ತಡ್ಕದಿಂದ ಗುಂಡಮೂರ್ತಿಲ್ಲಾಯಿ ದೈವಸ್ಥಾನದವರೆಗೆ, ದೇವಿಗುಡಿಯಿಂದ -ಜನತಾ ಕಾಲನಿವರೆಗೆ, ಮಂಜುಶ್ರೀ ಭಜನಾ ಮಂದಿರ ಬಳಿಯಿಂದ ಪರಮುಖವರೆಗೆ
ಮಂಜುಶ್ರೀ ನಗರದಿಂದ ಪರಮುಖ ರಸ್ತೆ, ಸೀಟು ಬಳಿಯಿಂದ ಕಾಯತ್ತೋಡಿ ರಸ್ತೆ, ಕಾನರ್ಪದಿಂದ -ಚಾಮುಂಡಿನಗರ ವರೆಗೆ, ಚಾಮುಂಡಿನಗರ ಶಾಲಾ ಬಳಿಯಿಂದ ಕಾನರ್ಪವರೆಗೆ, ಸೋಮಂತ್ತಡ್ಕದಿಂದ -ಅಗರಿ ರಸ್ತೆವರೆಗೆ ಕಾಂಕ್ರಿಟೀಕರಣ ಕಾಮಗಾರಿಗಳಿಗೆ ರೂ.130 ಕೋಟಿಯ ಕಾಂಕ್ರೀಟಿಕರಣ ಕಾಮಗಾರಿಗಳ ಶಿಲಾನ್ಯಾಸಗಳನ್ನು ನೆರವೇರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.