HomePage_Banner_
HomePage_Banner_

ತಾಲೂಕು ಧರ್ಮ ಜಾಗರಣ ಪ್ರಾಂತದಿಂದ ಭೇಟಿ

ಬೆಳಾಲು: ಬೆಳಾಲು ಸುರುಳಿಯಲ್ಲಿ ಬಡಬೀಡಿ ಕಟ್ಟುವ ಹೆಣ್ಣು ಮಗಳ ಮೇಲೆ ಮತಾಂಧ ಮುಸ್ಲಿಂ ಮಾಡಿದ ಅತ್ಯಾಚಾರ ಯತ್ನದ ಅಮಾನವೀಯ ಘಟನೆ ಖಂಡಿಸಿ ಇಂದು ಹುಡುಗಿಯ ಮನೆಗೆ ಬೆಳ್ತಂಗಡಿ ಧರ್ಮ ಜಾಗರಣ ಪ್ರಾಂತ ಪರಿ ಯೋಜನ ಪ್ರಮುಖ್ ದಿನಕರ್ ಅದೇಲು, ತಾಲೂಕು ಯುವ ಮೋರ್ಚಾದ ಮಾಜಿ ಅಧ್ಯಕ್ಷ ಸಂಪತ್ ಸುವರ್ಣ ಉದ್ಯಮಿ, ಜಿ, ಪಂ ಮಾಜಿ ಸದಸ್ಯೆ ಚಂದ್ರಕಲಾ ಸಿ.ಕೆ , ತಾಲೂಕು ಸಂಯೋಜಕ ಧರ್ಮ ಜಾಗರಣ ಚಂದ್ರಹಾಸ್ ಶಕ್ತಿನಗರ, ಪದಾಧಿಕಾರಿಗಳಾದ ಕೇಶವ ಕನ್ಯಾಡಿ ನವೀನ್ ಇಂದಬೆಟ್ಟು ವೆಂಕಟೇಶ ಭಟ್ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.