ರತ್ನ ಮಾನಸದಲ್ಲಿ ತಾಂತ್ರಿಕ ಭತ್ತ ನಾಟಿ ಕೃಷಿ

ಉಜಿರೆ : ಇಲ್ಲಿಯ ರತ್ನ ಮಾನಸದಲ್ಲಿ ತಾಂತ್ರಿಕ ಭತ್ತದ ನಾಟಿ ಕೃಷಿ ಸೆ. 12ರಂದು ಜರಗಿತು. ಉಜಿರೆ ಎಸ್. ಡಿ. ಎಂ. ಶಿಕ್ಷಣ ಸಂಸ್ಥೆ ನೇತೃತ್ವ ದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್ ಡಿ ಎಂ ಟ್ರಸ್ಟ್ ನ ಸಿ ಇ ಓ ಶಶಿಧರ್ ಶೆಟ್ಟಿ ನೆರವೇರಿಸಿದರು, ಎಸ್ ಡಿ ಎಂ ಶಿಕ್ಷಣ ಸಂಸ್ಥೆ ಗಳ ವಿಧ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಬಿ. ಸೋಮಶೇಖರ್ ಶೆಟ್ಟಿ, ಶ್ರೀ ಧ. ಗ್ರಾ. ಯೋಜನಾ ಕೃಷಿ ನಿರ್ದೇಶಕರಾದ ಸುಧೀರ್, ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾದ್ಯಾಯ ಮನಮೋಹನ್ ನಾಯಕ್, ಸೆಕೆಂಡರಿ ಶಾಲಾ ಮುಖ್ಯ ಶಿಕ್ಷಕ ಸದಾಶಿವ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜಯ ಭಾರತಿ, ರತ್ನ ಮಾನಸ ಹಳೆ ವಿಧ್ಯಾರ್ಥಿ ಪ್ರಭಾಕರ್, ಯೋಜನಾ ನಿರ್ದೇಶಕ ಚಂದ್ರ ಶೇಖರ್, ಎಲ್ಲ ಶಾಲಾ ಶಿಕ್ಷಕರು,ರತ್ನಮಾನಸದ ಪಾಲಕ ಶ್ರೀ ಯತೀಶ್ ಬಳಂಜ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.