HomePage_Banner_
HomePage_Banner_

ಪೆರಿಂಜೆಯಲ್ಲಿ ಹೈ ಮಾಸ್ಟ್ ದಾರಿ ದೀಪ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪೆರಿಂಜೆ: ಪೆರಿಂಜೆಹಾಲುಉತ್ಪಾದಕರಸಹಕಾರಿ ಸಂಘದವಠಾರದಲ್ಲಿ ಜಿಲ್ಲಾಪಂಚಾಯತ್ ಸದಸ್ಯ ಧರಣೇಂದ್ರಕುಮಾರ್ ರವರ ಅನುದಾನದಲ್ಲಿ ಹೈ ಮಾಸ್ಟ್ ದಾರಿ ದೀಪ ಉದ್ಘಾಟನೆ ಸೆ.11 ರಂದು ನಡೆಯಿತು. ದಕ ಜಿಲ್ಲಾ ಕೃಷಿಉತ್ಪನ್ನ ಮಾರಾಟ ಅಭಿವೃದ್ಧಿ ಸಮಿತಿಯ ಸದಸ್ಯ, ಪ್ರಗತಿಪರಕೃಷಿಕ ಎನ್ ಸೀತಾರಾಮ ರೈ ಉದ್ಘಾಟಿಸಿದರು. ಜಿಲ್ಲಾಪಂಚಾಯತ್ ಸದಸ್ಯರು ಧರಣೇಂದ್ರಕುಮಾರ್ ಮಾತಾಡಿ ಇದು 17ನೇ ದಾರಿದೀಪವಾಗಿದ್ದು ನಾರಾವಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಉಳಿದ ಜಂಕ್ಶನ್ಗಳಲ್ಲಿ ಅಳವಡಿಸಲಾಗುವುದೆಂದರು. ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಧಾಕರ್, ಪದ್ಮರಾಜ ಪೇರಿ, ನಿರ್ದೇಕರುಗಳಾದ ಆನಂದ ಕೊಡಂಗೇರಿ,ಅನಿಲ್ ನಾಯಕ್,ಸತೀಶ್ ಶೆಟ್ಟಿ, ಕಾರ್ಯದರ್ಶಿ ನಾಗೇಶ್ ಪುಜಾರಿ, ಸದಾಶಿವ ಸುದೆಕಾರ್, ಸದಾನಂದ ಶೆಟ್ಟಿ ಕೊರಂಗಳ, ಸುಬ್ರಹ್ಮಣ್ಯ ಭಟ್ , ಸಚೇಂದ್ರ ಬುನ್ನನ್,ಇಸ್ಮಾಯಿಲ್ ಕೆ ಪೆರಿಂಜೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಶ್ರೀಪತಿ ಭಟ್ ಸ್ವಾಗತಿಸಿ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.