HomePage_Banner_
HomePage_Banner_

ಬೆಳಾಲು ಸಲೀಂ ಎಂಬ ವಿವಾಹಿತ ಯುವಕನಿಂದ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ

ಬೆಳ್ತಂಗಡಿ: ಇಲ್ಲಿನ ಬೆಳಾಲು ಗ್ರಾಮದ ಸುರುಳಿ ಎಂಬಲ್ಲಿ ವಿವಾಹಿತ ಯುವಕನೋರ್ವನಿಂದ ಹಿಂದೂ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಸೆ.10 ರಂದು ವರದಿಯಾಗಿದೆ.

ಬೀಡಿ ತೆಗೆಯುವ ನೆಪದಲ್ಲಿ ಯುವತಿಯ ಅತ್ಯಾಚಾರಕ್ಕೆ ಯತ್ನ ನಡೆಸಿದ ವೇಳೆ ಯುವತಿಯು ಬೊಬ್ಬೆ ಹಾಕಿದ ಸಂದರ್ಭ ಸ್ಥಳೀಯ ಬಜರಂಗದಳದ ಯುವಕರು ಸ್ಥಳಕ್ಕೆ ಆಗಮಿಸಿ ಸಲೀಂ ಎಂಬವರನ್ನು ಹಿಡಿದು ಧರ್ಮಸ್ಥಳ ಪೊಲೀಸರಿಗೆ ಒಪ್ಪಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.