HomePage_Banner_
HomePage_Banner_

ಶಾಲೆಗಳ ವ್ಯಾಪ್ತಿಯಲ್ಲಿ ಜಂಕ್ ಫುಡ್ ಗಳ ನಿಷೇಧ, ಕುರುಕಲು ತಿಂಡಿ ಜಾಹೀರಾತಿಗೂ ಅವಕಾಶವಿಲ್ಲ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನವದೆಹಲಿ: ಕಡಿಮೆ ಪೌಷ್ಠಿಕಾಂಶದ ( ಜಂಕ್ ಫುಡ್) ವುಳ್ಳ ಆಹಾರ ಪದಾರ್ಥಗಳನ್ನು ಶಾಲಾ ಕ್ಯಾಂಟೀನ್ ಗಳು ಮತ್ತು ಶಾಲಾ ಆವರಣದ 50 ಮೀಟರ್ ವ್ಯಾಪ್ತಿಯಲ್ಲಿ ಮಾರಾಟ ಮತ್ತು ಅವುಗಳ ಜಾಹೀರಾತು ಪ್ರಸಾರ ನಿಷೇಧಿಸಿ ಭಾರತೀಯ ಸುರಕ್ಷಿತ ಆಹಾರ ಮತ್ತು ಗುಣಮಟ್ಟದ ಪ್ರಾಧಿಕಾರ(ಎಫ್ ಎಸ್ ಎಸ್ ಎಐ) ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳಲ್ಲಿ ಉತ್ತಮ ಸುರಕ್ಷಿತ, ಗುಣಮಟ್ಟದ ಹಾಗೂ ಪೌಷ್ಠಿಕಾಶಯುಕ್ತ ಆಹಾರ ಪದ್ದತಿ ಅನುಸರಣೆಯನ್ನು ಉತ್ತೇಜಿಸುವ ಸಲುವಾಗಿ ಆಹಾರ ಉದ್ಯಮ ಪರವಾನಗಿ ಹಾಗೂ ನೋದಣಿ ಕಾನೂನು 2020 ಕಾಯ್ದೆಯನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.